ಗೂಳಿಪುರ ಗ್ರಾಮ ಪಂಚಾಯತಿಯಲ್ಲಿ ಯಶಸ್ವಿಯಾಗಿ ಜರುಗಿದ ಗ್ರಾಮ ಸಭೆ...ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ
Автор: @gKarnataka Power tv
Загружено: 2025-12-03
Просмотров: 43
gkarnataka power tv//03//12//2025//#@
ಗೂಳಿಪುರ ಗ್ರಾಮ ಪಂಚಾಯತಿಯಲ್ಲಿ ಯಶಸ್ವಿಯಾಗಿ ಜರುಗಿದ ಗ್ರಾಮ ಸಭೆ...
ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ಗ್ರಾಮಪಂಚಾಯತಿ ಮುಂಭಾಗ ಗ್ರಾಮ ಸಭೆ ಹಾಗೂ ಸಾಮಾಜಿಕ ಲೆಕ್ಕಾ ಪರಿಶೋಧನ ಸಭೆಯನ್ನು ಹಮ್ಮಿಕೊಳ್ಳಲಾಯಿತು.... ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಖಾ ರವರ ಅದ್ಯಕ್ಷತೆಯಲ್ಲಿ, ನೋಡಲ್ ಅಧಿಕಾರಿ ಜಯಶೀಲರವರ ನೇತೃತ್ವದಲ್ಲಿ ಸಭೆಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಸಂತ ರವರು ಮಾತನಾಡಿ ಸರ್ಕಾರದಿಂದ ಬರುವ ಸೌಲಭ್ಯ ಗಳನ್ನು ಸಾರ್ವಾಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಪಂಚಾಯತಿ ಯಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಮಹೇಶ್ವರಿ,ಸದಸ್ಯರಾದ ರವಿಶಂಕರಮೂರ್ತಿ, ಶಂಕರಪ್ಪ,ಗಿರೀಶ್ ಬೂದಬಳ್ಳಿ,ಜಡೆಸ್ವಾಮಿ, ನಾಗಣ್ಣ, ಚಿನ್ನಮ್ಮ, ಸಾಮಾಜಿಕ ಲೆಕ್ಕ ಪರಿಸೋಧಕರಾದ ಪ್ರಸನ್ನ,ಸಾಮಾಜಿಕ ಅರಣ್ಯ ಇಲಾಖೆ ನಂಜುಂಡಯ್ಯ,ತೋಟಗಾರಿಕೆ ಇಲಾಖೆ ಮಂಜುಳ,ರೇಷ್ಮೆ ಇಲಾಖೆ ನೂತನ್,ಕಾವೇರಿ ನೀರಾವರಿ ನಿಗಮ ಮಧು,ಗ್ರಾಮ ಲೆಕ್ಕಿಗ ರಾಜೇಂದ್ರ ಭಾಗವಹಿಸಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತಿ ಕಾರ್ಯದರ್ಶಿ ನಾಗರಾಜು, ಡಾಟಾ ಎಂಟ್ರಿ ಆಪರ್ಟರ್ ರಾಜೇಂದ್ರ, ಸಿಬ್ಬಂದಿಗಳು ಮಂಜು, ನಂದೀಶ್, ಸ್ವಾಮಿ, ಎನ್ ಆರ್ ಎಲ್ ಎಂ ನಾಗರತ್ನ,ಮೀನಾ,ನಾಗವೇಣಿ, ಜ್ಯೋತಿ ಮತ್ತು ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು...
ವರದಿ:ಗೂಳಿಪುರ ಮಣಿಕಂಠ ನಾಯಕ್
ಚಾಮರಾಜನಗರ
@gkarnatakapowertv
@TV5Kannada
@NewsFirstKannada
@tv9kannada
Доступные форматы для скачивания:
Скачать видео mp4
-
Информация по загрузке: