ಧಾರವಾಡ | 3 ವರ್ಷ ಕಳೆದರೂ ಮುಗಿಯದ ಶಾಲಾ ಶೌಚಾಲಯ ಕಾಮಗಾರಿ
Автор: eedina
Загружено: 2025-11-25
Просмотров: 227
ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಳಗಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹುಲಕೊಪ್ಪ ಸರ್ಕಾರಿ ಮಾದರಿ ಶಾಲೆಯಲ್ಲಿ ಹೈಟೆಕ್ ಶೌಚಾಲಯ ದಾಖಲೆಯಲ್ಲಿ ಮಾತ್ರ ನಿರ್ಮಾಣವಾಗಿದೆ. ಶೌಚಾಲಯ ನಿರ್ಮಾಣ ಕಳಪೆ ಕಾಮಗಾರಿ ಕೂಡಿದ್ದು ಕಾಮಗಾರಿ ಪೂರ್ಣಗೊಂಡಿದೆ ಎಂದು ಶಾಲಾ ಮುಖ್ಯಪಾಧ್ಯಾಯರೇ ಸಹಿ ಮಾಡಿರುವಂತೆ ನಕಲಿ ಪ್ರತಿ ಸೃಷ್ಟಿಸಲಾಗಿದೆ ಎಂಬ ತೀವ್ರ ಆರೋಪಗಳು ಕೇಳಿಬರುತ್ತಿವೆ.
#Dharwad #SchoolToiletIssue #IncompleteWork #3YearsDelay #FakeDocuments #MNREGA #Kalghatgi #GalagiGramPanchayat #CorruptionAllegations #SchoolInfrastructure #StudentsSafety #Accountability #PublicConcern #GovernmentNegligence #DemandForAction
Доступные форматы для скачивания:
Скачать видео mp4
-
Информация по загрузке: