ನಮಗೆ ಆರ್ಡರ್ ಕೊಡಿ, ವೆಜ್, ನಾನ್ ವೆಜ್ ಎರಡು ಮಾಡಿಕೊಡ್ತೀವಿ!!
Автор: Badukina Butthi
Загружено: 2024-02-22
Просмотров: 69505
ಬದುಕಿನ ಬಂಡಿ ಸರಾಗವಾಗೇನೋ ನಡೆದಿತ್ತು.ಆದರೆ ದಿಡೀರನೆ ಬಂಡಿಯ ಒಂದು ಗಾಲಿ ಕಳಚಿ ಬಿತ್ತು, ರಾಧಾ ರವರ ಬದುಕಿನಲ್ಲಿ ಆದದ್ದು ಇದೆ. ದಿಡೀರನೆ ಹೃದಯಘಾತದಿಂದ ಗಂಡ ತೀರಿಕೊಂಡಾಗ ಮಡಿಲಿನಲ್ಲಿ ಇಬ್ಬರು ಮಕ್ಕಳು ಜೊತೆಗೊಂಡಿಷ್ಟು ಕಂಡ ಮಾಡಿದ ಸಾಲ.ಆಗ ಕೈ ಹಿಡಿದಿದ್ದೆ ಸ್ನೇಹಿತರು.ಈಗ ರಾಧಮ್ಮ ಹೋಟೆಲ್ ನಡೆಸುತ್ತಿದ್ದಾರೆ.ಮನೆಯಲ್ಲೇ ಅಡುಗೆ ಮಾಡಿ ಬಡಿಸುತ್ತಾರೆ. ಹೋಟೆಲ್ ಚಿಕ್ಕದಾದರೂ ರುಚಿಗೆ ಹೆಸರು ಮಾಡಿದೆ.ಬನ್ನಿ ವಿಜಯನಗರಕ್ಕೆ ಬಂದಾಗ ತಪ್ಪದೇ ಭೇಟಿ ನೀಡಿ.
The carriage of life was going smoothly, but suddenly one of the wheels of the carriage fell off, something happened in Radha's life. When her husband died of a sudden heart attack, she had two children together on her lap. She was holding hands with friends. Now Radhamma is running a hotel. She cooks and serves at home. The hotel is small but has made a name for itself. Come and visit Vijayanagar.
ವಿಳಾಸ : ಶ್ರೀ ಹನುಮಾನ್ ಟಿಫನ್ ಸೆಂಟರ್
ಕದಂಬ ಹೋಟೆಲ್ ಹತ್ತಿರ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಎದುರು, ವಿಜಯನಗರ
ಗೋಪಿ ಗೌಡ:ph-7022282468
map:https://maps.app.goo.gl/SWHFp6SZvDskp...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Доступные форматы для скачивания:
Скачать видео mp4
-
Информация по загрузке: