RX 100 ತಂದಿನಿ ಬಾರೋ ಮಾವ TANDINI BARO MAVA | Prakash RK Official Music video 4K | Kannada song 2025
Автор: Prakash RK Records
Загружено: 2025-08-23
Просмотров: 142841
✨ ಸೂಚನೆ / Note:
🎵 ಈ ಹಾಡು ಸಂಪೂರ್ಣವಾಗಿ ಮನರಂಜನೆಗಾಗಿ ಮಾತ್ರ ರಚಿಸಲಾಗಿದೆ. ಯಾರನ್ನಾದರೂ ಟಾರ್ಗೆಟ್ ಮಾಡುವುದು, ಅವಮಾನಿಸುವುದು ಅಥವಾ ಪ್ರಚೋದಿಸುವುದು ಈ ಹಾಡಿನ ಉದ್ದೇಶವಲ್ಲ. ಸಾಹಿತ್ಯ ಮತ್ತು ವಿಷಯಗಳು ಕೇವಲ ಕಲಾತ್ಮಕ ಅಭಿವ್ಯಕ್ತಿ ಮಾತ್ರ. ದಯವಿಟ್ಟು ಸರಿಯಾದ ಮನೋಭಾವದಲ್ಲಿ ಸ್ವೀಕರಿಸಿ.
🎭 ಈ ಹಾಡಿನಲ್ಲಿರುವ ಎಲ್ಲ ಪಾತ್ರಗಳೂ ಸಂಪೂರ್ಣ ಕಲ್ಪಿತವಾಗಿವೆ.
🪖 ಬೈಕ್ ಸವಾರಿ ಮಾಡುವಾಗ ಸದಾ ಹೆಲ್ಮೆಟ್ ಧರಿಸಿ. ಈ ವೀಡಿಯೊದಲ್ಲಿ ಹೆಲ್ಮೆಟ್ ಬಳಸದೆ ಇರುವುದಕ್ಕೆ ಕಾರಣ ಕೇವಲ ಕಲಾತ್ಮಕ ನಿರೂಪಣೆ ಮಾತ್ರ.
🎵 This song is purely for entertainment purposes. It is not intended to target, offend, or provoke anyone. The lyrics and themes are purely artistic expressions and should be taken in the right spirit.
🎭 All characters in this song are purely fictional.
🪖 Always wear a helmet while riding a bike. Helmets were not used in this video solely for artistic purposes.
👉 Enjoy the Music! 🎶
---
🎬 Lyrics & Direction: Prakash RK
🎥 Producer: ಕೈಲೇ ಹಾಕಿವಿ
🎤 Singer: Anand Honawad
🎧 Music - Mix Mastering: Jack Michael
🎙️ Recording: Invox Studio Hubli
🎞️ DOP - Editing: Hemant (Joshi Creations)
🎨 Di- Jeevan
---
👥 Artists
Ravi SR | H Sachin | Mashyal Bangarappa | Sandeep | Nikhil D C | Pradeep | Mahesh Kumbar | Kempu Pujeri | Guru | Devraj RB | Tiktok Santu | Vishwa Kalagond | Suresh | Vikas VK
👩🎤 Female Artist
Priya Kulakarni
🎨 Poster Design: Darshan Kalburgi
---
🙏 Special Thanks To:
Tanuj | Pramod Chavan | Santosh Chavan | Rajkumar | DJ Sagar | Viresh | Vittal | Revanasidda | Bahubali | Kiran Jatti | MRT | Abhilash Halakatti | Pravin Natekar | Saddam BadeGhar | Praveen Inchageri | Yuvaraja | Siddharth | Babalu | Darshan | Chetaka Dhaba Subhash | Murali | Shrinath | Vasukinag
Lyrics
ಹವಾ ಮಾಡಕ ನಂಬರ್ ಒನ್ ತಿಂಡಿ ಬೆಳಸೋರು ಬರ್ಯೋ ಇನ್ನ
ನಮ್ಮ ತನ ಬಂದ್ರ ಹೋಕ್ಕಿ ಕೋಡತಿವಿ ಮಣ್ಣ
Rx 100 ಬೈಕ್ ತಂದಿ ನೀ ಬಾರೋ ಮಾವ
ಒಂದು ರೌಂಡು ಹೋಗಿ ಎಬ್ಬಿಸುನ ಧೂಳ ನಾವ
ನಾವು ರೋಡಿಗಿಳಿದರ ಎದರ ನಿಲ್ಲವ ಯಾವ
ಎದುರ ಹಾಕೊಂಡಾವಾ ಬಿಡಬೇಕು ಊರ ಅವಾ....
Rx 100 ಬೈಕ್ ತಂದಿ ನೀ ಬಾರೋ ಮಾವ
ಒಂದು ರೌಂಡು ಹೋಗಿ ಎಬ್ಬಿಸುನ ಧೂಳ ನಾವ
ನಾವು ರೋಡಿಗಿಳಿದರ ಎದರ ನಿಲ್ಲವ ಯಾವ
ಎದುರ ಹಾಕೊಂಡಾವಾ ಬಿಡಬೇಕು ಊರ ಅವಾ....
ದೋಸ್ತ ಯಾರೋ ಇಕಿ ಹೊಂಟಾಳ ಕಣ್ಣ ಕುಕ್ಕಿ ನಮಗ ಯಾಕೋ ಇಕಿ ಸುಮ್ಮನ ಇರುನು ಜ್ವಾಕಿ
ಹುಡುಗಿ ಬ್ಯಾಡೋ ಮಾವ Single ಹುಲಿನಾವ
Love ವ ತಲಿನೋವ
ಬಿಟ್ರ ಇಡ್ತಾರೋ ಗಾವ
ಹೊಸ ಹುರುಪಿನ್ಯಾಗ ಹುಡುಗ್ಯಾರ ಮಾತು ಬಂಗಾರ
ನಿನ್ನ ಬಿಟ್ಟು ನನಗ ಯಾರು ಇಲ್ಲ ಅಂತಾರ
ಹುಡುಗ್ಯಾರ ನ ನಂಬಿ ಬೆನ್ನು ಹತ್ತಿ ಹ್ವಾದರ
ಅವರು ಮೂರು ಇಟ್ಟು ನಿನಗ ಮಣ್ಣ ಕೊಡತಾರ
Rx 100 ಬೈಕ್ ತಂದಿ ನೀ ಬಾರೋ ಮಾವ
ಒಂದು ರೌಂಡು ಹೋಗಿ ಎಬ್ಬಿಸುನ ಧೂಳ ನಾವ
ನಾವು ರೋಡಿಗಿಳಿದರ ಎದರ ನಿಲ್ಲವ ಯಾವ
ಎದುರ ಹಾಕೊಂಡಾವಾ ಬಿಡಬೇಕು ಊರ ಅವಾ....
ಕೋಯ್ಯ ಅನ್ನಂಗಿಲ್ಲ ಸೌಂಡ ಮಾಡಂಗಿಲ್ಲ ಕಣ್ಣಿಟ್ಟ ನೋಡಂಗಿಲ್ಲ ಬಾಲಾ ಬಿಚ್ಚಂಗಿಲ್ಲ ಯಾವನಿಗೂ ಕೇಳಂಗಿಲ್ಲ ಯಾರಿಗೂ ಅಂಜಂಗಿಲ್ಲ ಲಪಡ ಮಾಡುದಿಲ್ಲ ಮಾಡಿದರ ಬಿಡುದಿಲ್ಲ
ಹೋತಿಕ್ಯಾತಿನಂಗ ನಮಮುಂದ ಹಾರ್ಯಾಡಬ್ಯಾಡಾ
ನಮ್ಮ ಬೂಟ ಬಿರಸ ಅದಾವ ತಮ್ಮ ಮರಿಬ್ಯಾಡಾ
ಹೇಂತೆಂತವ್ರ ಮಣ್ಣ ಆಗಿ ಹೋಗ್ಯಾರ ನಮ್ಮ ಜೋಡ
ನಾವು ಹೋಂಟ್ರ ನೋಡ ಉರೆಲ್ಲ ಗಡಗಡ
ಹೇ...
Rx 100 ಬೈಕ್ ತಂದಿ ನೀ ಬಾರೋ ಮಾವ
ಒಂದು ರೌಂಡು ಹೋಗಿ ಎಬ್ಬಿಸುನ ಧೂಳ ನಾವ
ನಾವು ರೋಡಿಗಿಳಿದರ ಎದರ ನಿಲ್ಲವ ಯಾವ
ಎದುರ ಹಾಕೊಂಡಾವಾ ಬಿಡಬೇಕು ಊರ ಅವಾ....
Rx 100 ಬೈಕ್ ತಂದಿ ನೀ ಬಾರೋ ಮಾವ
ಒಂದು ರೌಂಡು ಹೋಗಿ ಎಬ್ಬಿಸುನ ಧೂಳ ನಾವ
ನಾವು ರೋಡಿಗಿಳಿದರ ಎದರ ನಿಲ್ಲವ ಯಾವ
ಎದುರ ಹಾಕೊಂಡಾವಾ ಬಿಡಬೇಕು ಊರ ಅವಾ....
#Rx100tandinibaromava #prakashrksong #kannadasong
Доступные форматы для скачивания:
Скачать видео mp4
-
Информация по загрузке: