ಇಂದಿನ ಪತ್ರಿಕೆಗಳ ಇಣುಕು ನೋಟ: 31.12.2025
Автор: DD Chandana News
Загружено: 2025-12-30
Просмотров: 86
1) ಭಾರತ ನಂ.4 ಆರ್ಥಿಕತೆ; ಜಪಾನ್ ಹಿಂದಿಕ್ಕಿ ಸಾಧನೆ, ಕೇಂದ್ರದ ಅಧಿಕೃತ ಹೇಳಿಕೆ (ವಿ.ವಾ.1)
2) ಧ್ರುವ ಎನ್ ಜಿ ಆತ್ಮನಿರ್ಭರ ಭಾರತದ ಸಂಕೇತ- ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ( ವಿ.ಕ.4)
3) ರಾಜ್ಯದವರಿಗಷ್ಠೇ ಮನೆ; ಕೋಗಿಲು ಭೂಮಿ ಒತ್ತುವರಿ ತೆರವು ವಿವಾದ, ಸರ್ಕಾರ ಸ್ಪಷ್ಟನೆ (ಹೊ.ದಿ.1)
4) ಭಕ್ತಿ ಭಾವದಿಂದ ವೈಕುಂಠ ಏಕಾದಶಿ ಆಚರಣೆ; ನಗರದ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರಿಂದ ಗೋವಿಂದ ನಾಮಸ್ಮರಣೆ (ಸಂ.ಕ.3)
5) ಮಹಿಳಾ ಭಾರತ 5-0 ಕ್ವೀನ್ ಸ್ವೀಪ್;ಕೊನೇ ಟಿ20ಯಲ್ಲೂ ಮಣಿದ ಲಂಕಾ, 2025ಕ್ಕೆ ಹರ್ಮಾನ್ ಪಡೆ ಗೆಲುವಿನ ವಿದಾಯ ( ವಿ.ವಾ. 9ಸಿ)
ಇವು ಇಂದಿನ ಪ್ರತ್ರಿಕೆಗಳ ಪ್ರಮುಖ ಸುದ್ದಿ. ಉಳಿದಂತೆ,
1) ಜನವರಿ 4ರಿಂದ 12ರವರೆಗೆ ಚಿತ್ರಸಂತೆ; ಚಿತ್ರಕಲಾ ಪರಿಷತ್ ನಲ್ಲಿ ಪ್ರದರ್ಶನ, ಒಂದು ಸಾವಿರದ 500 ಕ್ಕೂ ಹೆಚ್ಚು ಕಲಾವಿದರು ಭಾಗಿ ( ವಿ.ವಾ.9ಸಿ)
2) ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜು ; ಜನಾಕರ್ಷಣೆಯ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, 50 ಮೀಟರ್ ಗೊಂದು ಕ್ಯಾಮೆರಾ, 20 ಸಾವಿರ ಪೊಲೀಸರು ( ಕ.ಪ್ರ.2)
3) ಹೊಸವರ್ಷ:ಇಂದು ಮಧ್ಯರಾತ್ರಿ 2 ರ ವರೆಗೆ ಮೆಟ್ರೋ ಸೇವೆ ವಿಸ್ತರಣೆ (ಸಂ.ಕ.3)
4) 2025ರಲ್ಲಿ ಸೆನ್ಸೆಕ್ಸ್ ಶೇಕಡ 8ರಷ್ಟು ಗಳಿಕೆ ( ಪ್ರ.ವಾ.10)
5) ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಪಂದ್ಯಾವಳಿ:ರಾಜ್ಯಕ್ಕಿಂದು ಪುದುಚೇರಿ ಸವಾಲು; ಸತತ ನಾಲ್ಕನೇ ಗೆಲುವಿನ ಮೇಲೆ ಕರ್ನಾಟಕ ಕಣ್ಣು ( ಕ.ಪ್ರ.16)
#LiveDDChandanaNews #DDChandanaNews #DDChandana #DDKannada
Доступные форматы для скачивания:
Скачать видео mp4
-
Информация по загрузке: