🎉 ಹಬ್ಬದ ದಿನಕ್ಕೆ ರುಚಿಯಾದ ಶಾವಿಗೆ ಪಾಯಸ / Easy Vermicelli Kheer
Автор: life moments
Загружено: 2025-10-27
Просмотров: 68
ಹಬ್ಬದ ದಿನಕ್ಕೆ ರುಚಿಯಾದ ಶಾವಿಗೆ ಪಾಯಸ / Easy Vermicelli Kheer
#shavigepayasa
#vermicellisweet
#easydesert
🥣 ಶಾವಿಗೆ ಪಾಯಸ | Semiya Payasa | Vermicelli Kheer
ಇಂದು ನಾವು ಹಬ್ಬದ ದಿನ ಅಥವಾ ವಿಶೇಷ ಸಂದರ್ಭಗಳಿಗೆ ತಯಾರಿಸಬಹುದಾದ ರುಚಿಯಾದ ಶಾವಿಗೆ ಪಾಯಸ ಮಾಡೋಣ! ಹಾಲು, ಶಾವಿಗೆ, ಸಕ್ಕರೆ ಮತ್ತು ತುಪ್ಪದ ಸುವಾಸನೆಯೊಂದಿಗೆ ತುಂಬಾ ಸಿಹಿಯಾದ ಈ ಪಾಯಸ ಎಲ್ಲರಿಗೂ ಇಷ್ಟವಾಗುತ್ತದೆ.
✨ Ingredients:
ಶಾವಿಗೆ (Vermicelli)
ಹಾಲು
ಸಕ್ಕರೆ
ತುಪ್ಪ
ಗೋಡಂಬಿ ದ್ರಾಕ್ಷಿ, ಎಲಕ್ಕಿ
💡 Tip: ತುಪ್ಪದಲ್ಲಿ ಶಾವಿಗೆ ಕರಿ ಯೋದರಿಂದ ಪಾಯಸಕ್ಕೆ ಒಳ್ಳೆಯ ಸುವಾಸನೆ ಬರುತ್ತದೆ.
🎉 ಹಬ್ಬದ ದಿನಗಳಲ್ಲಿ ಅಥವಾ ಊಟದ ನಂತರ ಸಿಹಿಯಾಗಿ ಸರ್ವ್ ಮಾಡಿ.
📌 Subscribe ಮಾಡಿ ಇನ್ನಷ್ಟು ರುಚಿಯಾದ ರೆಸಿಪಿಗಳಿಗೆ!
#lifemoments
#videoviral
Доступные форматы для скачивания:
Скачать видео mp4
-
Информация по загрузке: