#ಚನ್ನರಾಯಪಟ್ಟಣ
Автор: @TV karna
Загружено: 2025-12-05
Просмотров: 19
#news TV karna News 24×7ಚನ್ನರಾಯಪಟ್ಟಣ ತಾಲೂಕು ಬಾಗೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ.
ಅರಣ್ಯ ಇಲಾಖೆಯಿಂದ ಚಿನ್ನರ ವನದರ್ಶನ ಯೋಜನೆಯ ಮೂಲಕ ಪ್ರವಾಸ.
ಬಾಗೂರು ಸರ್ಕಾರಿ ಪ್ರೌಢಶಾಲೆಯ 55 ವಿದ್ಯಾರ್ಥಿಗಳಿಂದ ಪಯಣ.
ಭದ್ರಾ ಅಭಯಾರಣ್ಯ ಪ್ರದೇಶಕ್ಕೆ ಒಂದು ರಾತ್ರಿ ಎರಡು ಹಗಲು ಪ್ರವಾಸ.
ಪ್ರವಾಸದಿಂದ ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಸಮಗ್ರ ಮಾಹಿತಿ.
Доступные форматы для скачивания:
Скачать видео mp4
-
Информация по загрузке: