ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ.. ಲಾಲಿ.. ಲಾಲಿ..ಲಾಲಿ...
Автор: ಶ್ರೀ ಸುಮಂಗಲಾ ದಾನೇಶ್ವರರು Shri Sumangaladaneshwararu
Загружено: 2024-09-04
Просмотров: 37534
ಹಾಡು : ಲಾಲಿ.. ಲಾಲಿ.. ಲಾಲಿ..ಲಾಲಿ...
ಲಾಲಿ.. ಲಾಲಿ.. ಲಾಲಿ..ಲಾಲಿ...
ಲಾಲಿ.. ಲಾಲಿ.. ಲಾಲಿ..ಲಾಲಿ...
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ
ಭಕ್ತರ ರಾಧಕಗೆ ಭಕುಳೆಯ ಲಾಲಿ
ಭಕ್ತರ ರಾಧಕಗೆ ಭಕುಳೆಯ ಲಾಲಿ
ಮುತ್ತಾದ ದಾನೇಶ್ವರಗೆ ಮುತ್ತಂತ ಲಾಲಿ
ಮುತ್ತಾದ ದಾನೇಶ್ವರಗೆ ಮುತ್ತಂತ ಲಾಲಿ
ಸಹ್ಯಾದ್ರಿ ಪ್ರಿಯನಿಗೆ..... ಏ....
ಸಹ್ಯಾದ್ರಿ ಪ್ರಿಯನಿಗೆ ತಂಗಾಳಿ ಲಾಲಿ
ಸಹ್ಯಾದ್ರಿ ಪ್ರಿಯನಿಗೆ ತಂಗಾಳಿ ಲಾಲಿ
ಪುಷ್ಕರ ನಿವಾಸಗೆ ಪದ್ಮಾವತಿ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ
ಜೋ ಜೋ.. ಜೋ ಜೋ.... ಜೋ......
ಜೋ ಜೋ.. ಜೋ ಜೋ..... ಜೋ......
ದಂಡಿನ ದಳ ಶೂರಗೆ ಧರ್ಮದ ಲಾಲಿ
ದಂಡಿನ ದಳ ಶೂರಗೆ ಧರ್ಮದ ಲಾಲಿ
ಭೂ ಜಗದೊಡೆಯಗೆ ಮುದದಿಂದ ಲಾಲಿ
ಭೂ ಜಗದೊಡೆಯಗೆ ಮುದದಿಂದ ಲಾಲಿ
ಪುಂಡರ ಗಂಡನಿಗೆ ಪಾರ್ವತಿಯ ಲಾಲಿ
ಪುಂಡರ ಗಂಡನಿಗೆ ಪಾರ್ವತಿಯ ಲಾಲಿ
ಹುಗಿದೆಬ್ಬಿದ ಭೂಪನಿಗೆ ಬಸವನ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ
ಗರುಡೇಶ ಪ್ರಿಯನಿಗೆ ಗಂಗೆಯ ಲಾಲಿ
ಗರುಡೇಶ ಪ್ರಿಯನಿಗೆ ಗಂಗೆಯ ಲಾಲಿ
ಶ್ರೀ ಗಂಗೆ ಪುತ್ರನಿಗೆ ಶ್ರೀ ಗೌರಿ ಲಾಲಿ
ಶ್ರೀ ಗಂಗೆ ಪುತ್ರನಿಗೆ ಶ್ರೀ ಗೌರಿ ಲಾಲಿ
ಶ್ರೀ ಮುಕ್ತಿದಾತನಿಗೆ... ಏ.....
ಶ್ರೀ ಮುಕ್ತಿದಾತನಿಗೆ ಸ್ವರೂಪಗಳ ಲಾಲಿ
ಶ್ರೀ ಮುಕ್ತಿದಾತನಿಗೆ ಸ್ವರೂಪಗಳ ಲಾಲಿ
ಛಲದಿಂಕ ದಾನೇಶ್ವರಗೆ ವಲ್ಲಭೆಯ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ
ಜೋ ಜೋ.. ಜೋ ಜೋ.... ಜೋ......
ಜೋ ಜೋ.. ಜೋ ಜೋ..... ಜೋ......
ದುಷ್ಟ ಸಂಹಾರಗೆ ದುರ್ಗೆಯ ಲಾಲಿ
ದುಷ್ಟ ಸಂಹಾರಗೆ ದುರ್ಗೆಯ ಲಾಲಿ
ಕರುಣೆಯ ಮೂರ್ತಿಗೆ ಕಾಳಿಕೆಯ ಲಾಲಿ
ಕರುಣೆಯ ಮೂರ್ತಿಗೆ ಕಾಳಿಕೆಯ ಲಾಲಿ
ಸಂಗಮ್ಮ ಕಂದನಿಗೆ ಸುರನರರ ಲಾಲಿ
ಸಂಗಮ್ಮ ಕಂದನಿಗೆ ಸುರನರರ ಲಾಲಿ
ಸತ್ಯದ ಮೂರುತಿಗೆ ಸತ್ಯಮ್ಮಳ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ
ನರರೂಪಧರಗೆ ನ್ಯಾಯ ದೇವತೆಯ ಲಾಲಿ
ನರರೂಪಧರಗೆ ನ್ಯಾಯ ದೇವತೆಯ ಲಾಲಿ
ಷಣ್ಮುಖದೇವಗೆ ಕುಮಾರದೇವಿ ಲಾಲಿ
ಷಣ್ಮುಖದೇವಗೆ ಕುಮಾರದೇವಿ ಲಾಲಿ
ಜಯಸಿಂಹ ಪ್ರಿಯನಿನಗೆ..... ಏ...
ಜಯಸಿಂಹ ಪ್ರಿಯನಿನಗೆ ಸಪ್ತಗಿರಿ ಲಾಲಿ
ಜಯಸಿಂಹ ಪ್ರಿಯನಿನಗೆ ಸಪ್ತಗಿರಿ ಲಾಲಿ
ಭೂ ಭಾರ ಹರಣಗೆ ಭೂದೇವಿ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ
ಜೋ ಜೋ.. ಜೋ ಜೋ.... ಜೋ......
ಜೋ ಜೋ.. ಜೋ ಜೋ..... ಜೋ......
ಚಿಕ್ಕಚೆನ್ನಬಸವಗೆ ದಾನೇಶ್ವರರ ಲಾಲಿ
ಚಿಕ್ಕ ಚೆನ್ನಬಸವಗೆ ದಾನೇಶ್ವರರ ಲಾಲಿ
ಹಾಲ್ಗೆಣ್ಣೆ ದಾನೇಶಗೆ ಪಾತಾಳಕನ್ಯೆಯ ಲಾಲಿ
ಹಾಲ್ಗೆಣ್ಣೆ ದಾನೇಶಗೆ ಪಾತಾಳಕನ್ಯೆಯ ಲಾಲಿ
ಸೀತಾಕಾಂತ ನಿನಗೆ ಕೌಸಲ್ಯ ಲಾಲಿ
ಸೀತಾಕಾಂತ ನಿನಗೆ ಕೌಸಲ್ಯ ಲಾಲಿ
ಮೇಘರಾಜನೇ ನಿನಗೆ ಅಷ್ಟ ದಿಕ್ಕುಗಳ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ
ಅವತಾರಿಕನಿಗೆ ಪಂಚರತ್ನಗಳ ಲಾಲಿ
ಅವತಾರಿಕನಿಗೆ ಪಂಚರತ್ನಗಳ ಲಾಲಿ
ಶ್ರೀ ಬಸವ ಸೈನಿಕಗೆ ಭಾವಪೂರ್ಣ ಲಾಲಿ
ಶ್ರೀ ಬಸವ ಸೈನಿಕಗೆ ಭಾವಪೂರ್ಣ ಲಾಲಿ
ಬಂಡಿಗಣಿವಾಸನಿಗೆ.... ಏ....
ಬಂಡಿಗಣಿ ವಾಸನಿಗೆ ಭಕುತರ ಲಾಲಿ
ಬಂಡಿಗಣಿ ವಾಸನಿಗೆ ಭಕುತರ ಲಾಲಿ
ನೀಲಮಾನಿಕ ರತ್ನಗೆ ಸುಮಂಗಲೆಯ ಲಾಲಿ
ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ
ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ
ಲಾಲಿ.. ಲಾಲಿ.. ಲಾಲಿ..ಲಾಲಿ...
ಲಾಲಿ.. ಲಾಲಿ.. ಲಾಲಿ..ಲಾಲಿ...
ಲಾಲಿ.. ಲಾಲಿ.. ಲಾಲಿ..ಲಾಲಿ...
ಲಾಲಿ.. ಲಾಲಿ.. ಲಾಲಿ..ಲಾಲಿ...
Hāḍu: Lāli.. Lāli.. Lāli..Lāli...
Lāli.. Lāli.. Lāli..Lāli...
Lāli.. Lāli.. Lāli..Lāli...
Dhareyāḷō dānēśvarage śrī lakumi lāli
śrī basava putranige nīlam'mana lāli
dhareyāḷō dānēśvarage śrī lakumi lāli
śrī basava putranige nīlam'mana lāli
bhaktara rādhakage bhakuḷeya lāli
bhaktara rādhakage bhakuḷeya lāli
muttāda dānēśvarage muttanta lāli
muttāda dānēśvarage muttanta lāli
sahyādri priyanige..... Ē....
Sahyādri priyanige taṅgāḷi lāli
sahyādri priyanige taṅgāḷi lāli
puṣkara nivāsakke padmāvati lāli
dhareyāḷō dānēśvarage śrī lakumi lāli
śrī basava putranige nīlam'mana lāli
jō jō.. Jō jō.... Jō......
Jō jō.. Jō jō..... Jō......
Daṇḍina daḷa śūrage dharmada lāli
daṇḍina daḷa śūrage dharmada lāli
bhū jagadoḍeyage mudadinda lāli
bhū jagadoḍeyage mudadinda lāli
puṇḍara gaṇḍanige pārvatiya lāli
puṇḍara gaṇḍanige pārvatiya lāli
hugidebbida bhūpanige basavana lāli
dhareyāḷō dānēśvarage śrī lakumi lāli
śrī basava putranige nīlam'ma lāli
.
śrī basava putranige nīlam'mana lāli
avatārikanige pan̄caratnagaḷa lāli
avatārikanige pan̄caratnagaḷa lāli
śrī basava sainikarige bhāvapūrṇa lāli
śrī basava sainikarige bhāvapūrṇa lāli
baṇḍigaṇivāsanige.... Ē....
Baṇḍigaṇi vāsanige bhakutara lāli
baṇḍigaṇi vāsanige bhakutara lāli
nīlamānika ratnage sumaṅgaleya lāli
dhareyāḷō dānēśvarage śrī lakumi lāli
śrī basava putranige nīlam'ma lāli
lāli.. Lāli.. Lāli..Lāli...
Lāli.. Lāli.. Lāli..Lāli...
Lāli.. Lāli.. Lāli..Lāli...
Lāli.. Lāli.. Lāli..Lāli...
Доступные форматы для скачивания:
Скачать видео mp4
-
Информация по загрузке: