9 ಗ್ರಹಗಳು ಮತ್ತು ಅದರ ದೃಷ್ಟಿ,ಯಾವ ಗ್ರಹ ಎಷ್ಟು ದೃಷ್ಠಿ ಹೊಂದಿರುತ್ತವೆ ಮತ್ತು ಅದನ್ನು ನೋಡುವುದು ಹೇಗೆ ?
Автор: ASTRO PALLAVII HIREMATH
Загружено: 2025-04-02
Просмотров: 1670
ವೇದಿಕ ಜ್ಯೋತಿಷ್ಯದಲ್ಲಿ 9 ಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೆತು ದ್ರಿಷ್ಟಿ ಹೊಂದಿರುತ್ತವೆ. ಆದರೆ ಪ್ರತಿಯೊಂದು ಗ್ರಹದ ದೃಷ್ಟಿಯ ವಿಧಾನ ವಿಭಿನ್ನವಾಗಿದೆ.
ಗ್ರಹಗಳ ದೃಷ್ಟಿ ವಿವರ:
1. ಸೂರ್ಯ (Surya) – 7ನೇ ದೃಷ್ಟಿ
ಸೂರ್ಯ ತನ್ನ ಸ್ಥಾನದಿಂದ 7ನೇ ಭಾವವನ್ನು (Opposite house) ನೋಡುತ್ತದೆ.
2. ಚಂದ್ರ (Chandra) – 7ನೇ ದೃಷ್ಟಿ
ಚಂದ್ರನಿಗೂ 7ನೇ ದೃಷ್ಟಿಯೇ ಇದೆ.
3. ಮಂಗಳ (Mangala) – 4ನೇ, 7ನೇ, 8ನೇ ದೃಷ್ಟಿ
ಮಂಗಳನಿಗೆ ವಿಶೇಷವಾಗಿ 4, 7, ಮತ್ತು 8ನೇ ದೃಷ್ಟಿ ಇರುತ್ತದೆ.
ಇದು ಆಕ್ರೋಶ, ಹಠ ಮತ್ತು ಹಠಗಾರಿಕೆಯ ಸಂಕೇತಗಳನ್ನು ನೀಡುತ್ತದೆ.
4. ಬುಧ (Budha) – 7ನೇ ದೃಷ್ಟಿ
ಬುಧನಿಗೂ 7ನೇ ದೃಷ್ಟಿ ಮಾತ್ರವೇ ಇದೆ.
5. ಗುರು (Guru) – 5ನೇ, 7ನೇ, 9ನೇ ದೃಷ್ಟಿ
ಶ್ರೇಷ್ಠ ದೃಷ್ಟಿಯುಳ್ಳ ಗ್ರಹ; 5, 7 ಮತ್ತು 9ನೇ ದೃಷ್ಟಿ ಇರುತ್ತದೆ.
ಈ ದೃಷ್ಟಿಗಳು ಪವಿತ್ರ ಹಾಗೂ ಅನುಗ್ರಹದ ದೃಷ್ಟಿಗಳಾಗಿವೆ.
6. ಶುಕ್ರ (Shukra) – 7ನೇ ದೃಷ್ಟಿ
ಶುಕ್ರನಿಗೂ 7ನೇ ದೃಷ್ಟಿ ಮಾತ್ರ ಇದೆ.
7. ಶನಿ (Shani) – 3ನೇ, 7ನೇ, 10ನೇ ದೃಷ್ಟಿ
ಶನಿಯು 3, 7 ಮತ್ತು 10ನೇ ಭಾವಗಳ ಮೇಲೆ ದೃಷ್ಟಿ ಹಾಕುತ್ತದೆ.
ಇದು ಸಮಸ್ಯೆ, ಶಿಸ್ತು, ತಪಸ್ಸು ಮತ್ತು ತಡೆಗಳ ಸಂಕೇತ.
8. ರಾಹು (Rahu) – 5ನೇ, 7ನೇ, 9ನೇ ದೃಷ್ಟಿ
ಗುರುನಂತೆ 5, 7, 9ನೇ ದೃಷ್ಟಿ ಇರುತ್ತದೆ.
ಇದು ವಿಲಕ್ಷಣ ಹಾಗೂ ಮಾಯೆಯ ದೃಷ್ಟಿ.
9. ಕೆತು (Ketu) – 5ನೇ, 7ನೇ, 9ನೇ ದೃಷ್ಟಿ
ರಾಹುವಿನಂತೆ 5, 7, 9ನೇ ದೃಷ್ಟಿ ಇರುತ್ತದೆ.
ಇದು ಆಧ್ಯಾತ್ಮಿಕ ದೃಷ್ಟಿ.
ದೃಷ್ಟಿಯ ಮಹತ್ವ
7ನೇ ದೃಷ್ಟಿಯು ಸಹಜ ದ್ರಷ್ಟಿ (ಎದುರಿನ ಭಾವ).
ಮಂಗಳ, ಗುರು, ಶನಿ, ರಾಹು, ಕೆತು ವಿಶೇಷ ದೃಷ್ಟಿಗಳನ್ನು ಹೊಂದಿರುತ್ತವೆ.
ಗ್ರಹದ ದೃಷ್ಟಿಯು ಅದೇ ಗ್ರಹದ ಫಲಿತಾಂಶವನ್ನು ದೃಷ್ಟಿಗೋಚರಿಸಿದ ಭಾವಗಳ ಮೇಲೆ ನೀಡುತ್ತದೆ.
Whats app channel link
https://whatsapp.com/channel/0029Vart...
Instagram link 🔗🖇️
https://www.instagram.com/astro_palla...
Facebook link 🔗🖇️
/ 1gkpakfnrb
💌 Mail ID
[email protected]
#astropallaviihiremath#Astro #astrology #numerology #horoscope #Remedy # bhavishya #graha #ಜ್ಯೋತಿಷ್ಯ #panchanga #Rashi phala# ದಿನಭವಿಷ್ಯ
Доступные форматы для скачивания:
Скачать видео mp4
-
Информация по загрузке: