ಗುಲಾಬ್ ಜಾಮೂನ್ ರೆಸಿಪಿ
Автор: homebitekitchen
Загружено: 2026-01-02
Просмотров: 139
ರುಚಿಯಾದ ಮತ್ತು ಮೃದುವಾದ ಗುಲಾಬ್ ಜಾಮೂನ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
ಗುಲಾಬ್ ಜಾಮೂನ್ ಮಿಕ್ಸ್: 1
ಸಕ್ಕರೆ: 1.5 ರಿಂದ 2 ಕಪ್
ನೀರು: ಸಕ್ಕರೆ ಪಾಕಕ್ಕೆ 2 ಕಪ್
ನೀರು: ಹಿಟ್ಟು ಕಲಸಲು
ಏಲಕ್ಕಿ ಪುಡಿ: 1/2 ಚಮಚ
ಲಂವಗ 1
ಎಣ್ಣೆ: ಕರಿಯಲು
Доступные форматы для скачивания:
Скачать видео mp4
-
Информация по загрузке: