ಗೌರಿಬಿದನೂರಿನಲ್ಲಿ ಹೊಲಗಳಿಗೆ ಕೈಗಾರಿಕಾ ತ್ಯಾಜ್ಯ: ಬೆಳೆ–ಜಲಚರಗಳಿಗೆ ಅಪಾಯ I Toxic Waste Pollutes Fields
Автор: Prajavani | ಪ್ರಜಾವಾಣಿ
Загружено: 2025-10-09
Просмотров: 1689
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ನದಿಗೆ ಕೈಗಾರಿಕಾ ತ್ಯಾಜ್ಯ ಬಿಡಲಾಗಿತ್ತು. ಈಗ ಮತ್ತೆ ಮರಳೂರು ಸಮೀಪದ ರೈತರ ಹೊಲಗಳಿಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಹರಿಸಲಾಗಿದೆ. ಗೌರಿಬಿದನೂರು ಹೊರ ವಲಯದಲ್ಲಿ ಹದಿನೈದು ವರ್ಷಗಳ ಹಿಂದೆ ನಿಷ್ಕ್ರಿಯವಾಗಿರುವ ಗೌರಿ ಡಿಸ್ಟಿಲರಿ ಕಾರ್ಖಾನೆಯವರು ಹೊಂಡಗಳಲ್ಲಿ ಶೇಖರಣೆ ಮಾಡಿದ್ದ ಮಲಾಸಿಸ್ ನ್ನು ಅಕ್ರಮವಾಗಿ ಮರಳೂರು ಕೆರೆಗೆ ಹರಿಯಬಿಟ್ಟಿದ್ದಾರೆ. ಕೆರೆಗೆ ಕೆರೆ ಸುತ್ತಲಿನ ಹೊಲಗಳಲ್ಲಿಯೂ ಈ ತ್ಯಾಜ್ಯ ಹರಿದಿದೆ. ಬೆಳೆಗಳಿಗೆ, ಜಲಚರಗಳಿಗೆ ಹಾಗೂ ದನಕರುಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
After North Pinakini River, Now Farmlands Face Industrial Waste Crisis
Illegal Chemical Dumping Threatens Crops and Livestock in Gauribidanur
#ಗೌರಿಬಿದನೂರು #ಕೈಗಾರಿಕಾತ್ಯಾಜ್ಯ #ರೈತರಹೊಲ #ಪರಿಸರಮಾಲಿನ್ಯ #ರಾಸಾಯನಿಕತ್ಯಾಜ್ಯ #ಮರಳೂರು #ಉತ್ತರಪಿನಾಕಿನಿನದಿ #ಪರಿಸರರಕ್ಷಣಾ #ರೈತರಆಕ್ರೋಶ #ಕೃಷಿಭೂಮಿಸಂಕಟ #ಪ್ರಜಾವಾಣಿವಿಡಿಯೊ #Gauribidanur #IndustrialPollution #FarmersProtest #ToxicWaste #EnvironmentalDamage #Maralur #NorthPinakini #KarnatakaNews #ChemicalWaste #SaveEnvironment #prajavaniideo
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Доступные форматы для скачивания:
Скачать видео mp4
-
Информация по загрузке: