DRDOದ ಚಮತ್ಕಾರ ಕಂಡು ವಿಶ್ವವೇ ದಂಗು | ಪಕ್ಷಿಗಳಂತೆ ರೆಕ್ಕೆ ಬದಲಿಸುವ ಭಾರತದ ಹೊಸ ಫೈಟರ್ ಜೆಟ್!
Автор: Pracha Info
Загружено: 2025-12-09
Просмотров: 13891
DRDOದ ಚಮತ್ಕಾರ ಕಂಡು ವಿಶ್ವವೇ ದಂಗು | ಪಕ್ಷಿಗಳಂತೆ ರೆಕ್ಕೆ ಬದಲಿಸುವ ಭಾರತದ ಹೊಸ ಫೈಟರ್ ಜೆಟ್!
Description:
ಭಾರತದ DRDO ವಿಜ್ಞಾನಿಗಳು ಫೈಟರ್ ಜೆಟ್ ತಂತ್ರಜ್ಞಾನದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಪಕ್ಷಿಗಳ ಹಾರಾಟದಿಂದ ಸ್ಫೂರ್ತಿ ಪಡೆದು 'ವಿಂಗ್ ಮಾರ್ಫಿಂಗ್ ಟೆಕ್ನಾಲಜಿ'ಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಈ ತಂತ್ರಜ್ಞಾನದಿಂದ ನಮ್ಮ ಯುದ್ಧ ವಿಮಾನಗಳು ರಡಾರ್ ಕಣ್ಣಿಗೆ ಬೀಳದೆ, ಇಂಧನ ಉಳಿಸುತ್ತಾ, ಶತ್ರುಗಳನ್ನು ಸೆದೆಬಡಿಯಲಿವೆ. ಈ ವಿಡಿಯೋದಲ್ಲಿ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಮತ್ತು ಘಾತಕ್ ಡ್ರೋನ್‌ನಲ್ಲಿ ಇದನ್ನು ಹೇಗೆ ಬಳಸಲಾಗುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ವಿಡಿಯೋ ನೋಡಿ, ಶೇರ್ ಮಾಡಿ. ಜೈ ಹಿಂದ್!
#DRDO #IndianAirForce #WingMorphing #DefenceNews #prachainfo #GhatakDrone #AMCA #TejasMk2 #IndiaDefence #MakeInIndia #AtmanirbharBharat #ScienceAndTechnology #FighterJets #KannadaNews #IndianMilitaryPower #FutureTech
Доступные форматы для скачивания:
Скачать видео mp4
-
Информация по загрузке: