ಲೀಲಾ Part2 (Leela) | 4K Short Film | Reheman Hosuru | Hatavadi74 | Horror | Kannada | Mamata Films |
Автор: HATAVADI 74
Загружено: 2023-11-16
Просмотров: 19319
ಇದು ನಮ್ಮ 4ನೇ ಕಿರುಚಿತ್ರ.
ಈ ಹಳ್ಳಿಯ ಪುಟ್ಟ ಪ್ರತಿಭೆಗಳ 4ನೇ ಪ್ರಯತ್ನ ವಾದ "ಲೀಲಾ" ಎನ್ನುವ "ಕಿರುಚಿತ್ರದ" ಪ್ರಯತ್ನವನ್ನು ನಿಮ್ಮ ಮುಂದೆ ತರುತ್ತಿದ್ದೇವೆ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಮೆಂಟ್ ಗಳ ಮುಖಾಂತರ ನಮಗೆ ತಿಳಿಯಬಹುದು..
ನೀವು ನಮ್ಮ ಪ್ರೇಕ್ಷಕ ಮಹಾ ಪ್ರಭುಗಳಿದ್ದಂತೆ ಆದ್ದರಿಂದ ನಿಮ್ಮ ಸಲಹೆಗಳು ನಮಗೆ ಬಹಳ ಮುಖ್ಯ.
ಎಕೆಂದರೆ ನಿಮ್ಮ ಪ್ರೋತ್ಸಾಹ ಮತ್ತು ಆಶೀರ್ವದಿಂದ ಇದೀಗ ಬೆಳೆಯುತ್ತಿರುವ ಪ್ರತಿಭೆಗಳು ನಾವು.
ಧನ್ಯವಾದಗಳು..
ನಿಮ್ಮ ಪ್ರೋತ್ಸಾಹವೂ ಮತ್ತು ಶುಭ ಹಾರೈಕೆಗಳು ಸದಾ ನಮ್ಮ ಮೇಲಿರಲಿ.
———————————————————————————————Subscribe for more Updates
Dairector : Reheman Hosuru
Camera : Sharanabasava Gugebala , H Suresh
Music : B R Shamid kandagal
Sound mixing : Sajid recording studio Sindhanur
Poster design : Mahi Googli
———————————————————————————————————-
Artists :
ಹಠವಾದಿ ಹನುಮಂತ
ಮಮತಾ
ದೀಪಾ ಜೋಗತಿ
ದೇವರಾಜ್ K
ದೇವರಾಜ್ N
ಅಯ್ಯಪ್ಪ ಕೊಲ್ಮಿ
M ಅಂಜನೆಯ್ಯ
H ಬಸವರಾಜ್
ಅಮರೇಗೌಡ
ಮೌನೇಶ್
ಅಜಯ್
ಬಸವರಾಜ್
ದೇವರಾಜ್
M ನರಸರೆಡ್ಡಿ
———————————————————————————————————————
#hatavadi74 #horrorstory #dubbing #kannada #raichur #ghosts #comedy #horrorstories #karnataka #kannadashortfilm #virelvideo #shortfilmchallenge #shortfilmyoutube #shortfilm
Доступные форматы для скачивания:
Скачать видео mp4
-
Информация по загрузке: