ಒಮಾನ್ ಬಿಲ್ಲವಾಸ್ ಕೂಟದ 15ನೇ ವರ್ಷದ ವಾರ್ಷಿಕೋತ್ಸವ.ಸಂಭ್ರಮಾಚರಣೆಯ ಪ್ರಯುಕ್ತ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ.
Автор: Namma Biruver Udupi
Загружено: 2024-04-29
Просмотров: 11
ಒಮಾನ್ ಬಿಲ್ಲವಾಸ್ ಕೂಟದ 15 ನೇ ವರ್ಷದ ವಾರ್ಷಿಕೋತ್ಸವ. ಒಮಾನ್ ಬಿಲ್ಲವಾಸ್ ಕೂಟದ 15 ನೇ ವರ್ಷದ ವಾರ್ಷಿಕೋತ್ಸವವು 19-4-2024 ರಂದು ಶುಕ್ರವಾರ ಮಸ್ಕತ್ ನ ರೂವಿ ಅಲ್ ಫಲಾಜ್ ಹೋಟೆಲ್ ನ ಗ್ರ್ಯಾಂಡ್ ಹಾಲ್ ನಲ್ಲಿ ಒಮಾನ್ ಬಿಲ್ಲವಾಸ್ ಕೂಟದ 15ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಭ್ರಮಾಚರಣೆಯ ಪ್ರಯುಕ್ತ ತೆಂಕುತಿಟ್ಟಿನ ಪರಿಪೂರ್ಣ ಮೇಳದವರಿಂದ ವಿದೇಶದಲ್ಲಿ ಪ್ರಪ್ರಥಮ ಬಾರಿಗೆ ಯಕ್ಷಗಾನ ಗೆಜ್ಜೆ ಸೇವೆಯು ಶ್ರೀ ಗೆಜ್ಜೆಗಿರಿ ಮೇಳದವರಿಂದ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಾರಣಿಕವನ್ನು ಸಾರುವ, ನವರಸ ಭರಿತ ತುಳು ಯಕ್ಷಗಾನ ಪ್ರಸಂಗ ” ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಯಶಸ್ವಿ 225ನೇ ಪ್ರಯೋಗದ ಪ್ರದರ್ಶನದೊಂದಿಗೆ ಅತೀ ವಿಜೃಂಭಣೆಯಿಂದ ನಡೆಯಿತು.🙏😍
Доступные форматы для скачивания:
Скачать видео mp4
-
Информация по загрузке: