ಕಡಬದಲ್ಲಿ ಭಾರಿ ಪ್ರತಿಭಟನೆ! 🚩 ಗೋರಕ್ಷಾ ವಿಭಾಗದ ಆಕ್ರೋಶದ ಕೂಗು | ಗೋಹತ್ಯೆ ತಿದ್ದುಪಡಿ ವಿರುದ್ಧ ಜನರ ಹೋರಾಟ.
Автор: News Pad
Загружено: 2025-12-09
Просмотров: 378
🚩 ವಿಶ್ವ ಹಿಂದೂ ಪರಿಷದ್ – ಗೋರಕ್ಷಾ ವಿಭಾಗ, ಕಡಬ ಪ್ರಖಂಡ
ಕಡಬ ಜಂಕ್ಷನ್‌ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯ ವಿರುದ್ಧ ಭಾರೀ ಪ್ರತಿಭಟನೆ ಜರುಗಿತು.
📌 ದಿನಾಂಕ: 9/12/2025 ಮಂಗಳವಾರ
🕔 ಸಮಯ: ಸಂಜೆ 5.00
📍 ಸ್ಥಳ: ಕಡಬ ಜಂಕ್ಷನ್
ಕಾಂಗ್ರೆಸ್ ಸರ್ಕಾರ ತರುವ ತಿದ್ದುಪಡಿ ವಿಧೇಯಕದ ವಿರುದ್ಧ ಗೋರಕ್ಷಾ ವಿಭಾಗದ ಕಾರ್ಯಕರ್ತರು, ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರು ಗಟ್ಟಿಯಾದ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
👉 ಈ ವಿಡಿಯೋದಲ್ಲಿ:
• ಪ್ರತಿಭಟನೆಯ ಸಂಪೂರ್ಣ ದೃಶ್ಯಗಳು
• ಕಾರ್ಯಕರ್ತರ ಘೋಷಣೆಗಳು
• ಸ್ಥಳೀಯ ಜನರ ಪ್ರತಿಕ್ರಿಯೆಗಳು
• ಗೋರಕ್ಷಾ ವಿಭಾಗದ ನಿಲುವು
🙏 ಗೋಮಾತೆಯ ರಕ್ಷಣೆಗೆ ಎಲ್ಲರೂ ಒಂದಾಗಿ!
🚩 ಜಯ ಶ್ರೀರಾಮ!
#KadabaProtest #VHP #Goraksha #GohatyeNishedha #HinduOrganizations #KadabaJunction #ProtestLive #HinduDhvani #ViralNewsKannada #BreakingNewsKannada
Доступные форматы для скачивания:
Скачать видео mp4
-
Информация по загрузке: