Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಗುರುವಾರ ಮಹಾಲಕ್ಷ್ಮೀ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ತಿಳಿಸಿ ಕೊಟ್ಟಿದ್ದೇನೆ . Veena joshi

Автор: Veena Joshi

Загружено: 2025-11-25

Просмотров: 14714

Описание:

#ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

ಗುರುವಾರ ಮಹಾಲಕ್ಷ್ಮಿ ಪೂಜೆ ಮಾಡುವ ಸಮಯ ಇಲ್ಲಿದೆ ನೋಡಿ 👇
   • ಮಾರ್ಗಶಿರ ಮಾಸದ ಗುರುವಾರ ಮಹಾಲಕ್ಷ್ಮೀ ಪೂಜೆ ಯಾವಾ...  

ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತ ಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)

ಓಂ ಪದ್ಮಾಯೈ ನಮಃ
ಓಂ ಶುಚಯೇ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)

ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ [ದೀಪಾಯೈ ನಮಃ]
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ಷೀರೋದಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)

ಓಂ ಬುದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)

ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಧಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)

ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತಲಾಯೈ ನಮಃ
ಓಂ ಆಹ್ಲಾದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)

ಓಂ ತುಷ್ಟಯೇ ನಮಃ
ಓಂ ದಾರಿದ್ರ್ಯನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)

ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣಸೌಮ್ಯಾಯೈ [ಸದಾಸೌಮ್ಯಾಯೈ] ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮಗತಾಯೈ ನಮಃ
ಓಂ ನಂದಾಯೈ ನಮಃ (90)

ಓಂ ವರಲಕ್ಷ್ಮ್ಯೈ ನಮಃ
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)

ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)

ಇತಿ ಶ್ರೀಲಕ್ಷ್ಮ್ಯಷ್ಟೋತ್ತರಶತನಾಮಾವಳಿಃ ಸಮಾಪ್ತಾ ।

ಗುರುವಾರ ಮಹಾಲಕ್ಷ್ಮೀ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ತಿಳಿಸಿ ಕೊಟ್ಟಿದ್ದೇನೆ . Veena joshi

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಗುರುವಾರ ಲಕ್ಷ್ಮೀ ಪೂಜಾ ತಯಾರಿ ಜೊತೆಗೆ ಇವತ್ತಿನ ರಂಗೋಲಿ 🥰 ಪೂಜಾ/ಅಡುಗೆ 😋🥰 #vedavyasvibes #kannadavlogs

ಗುರುವಾರ ಲಕ್ಷ್ಮೀ ಪೂಜಾ ತಯಾರಿ ಜೊತೆಗೆ ಇವತ್ತಿನ ರಂಗೋಲಿ 🥰 ಪೂಜಾ/ಅಡುಗೆ 😋🥰 #vedavyasvibes #kannadavlogs

ನಾಳೆ 26 ಸುಬ್ರಹ್ಮಣ್ಯ ಷಷ್ಠಿ. ಮನೆಯಲ್ಲಿ ಹೆಂಗಸರು ಈ ಪಲ್ಯ ಮಾಡಿದರೆ ನಾಗ, ಸರ್ಪ ದೋಷಗಳು ತಪ್ಪುವುದಿಲ್ಲ!

ನಾಳೆ 26 ಸುಬ್ರಹ್ಮಣ್ಯ ಷಷ್ಠಿ. ಮನೆಯಲ್ಲಿ ಹೆಂಗಸರು ಈ ಪಲ್ಯ ಮಾಡಿದರೆ ನಾಗ, ಸರ್ಪ ದೋಷಗಳು ತಪ್ಪುವುದಿಲ್ಲ!

ಡಿಶೆಂಬರ್‌ 26 ಚಂಪಾಷಷ್ಠಿ ನಿಂಬೆಹಣ್ಣು ಇದ್ದರೆ ಸಾಕು ಶತ್ರು ಆಟ ಫಿನಿಶ್‌! live shatrunash champa shashti

ಡಿಶೆಂಬರ್‌ 26 ಚಂಪಾಷಷ್ಠಿ ನಿಂಬೆಹಣ್ಣು ಇದ್ದರೆ ಸಾಕು ಶತ್ರು ಆಟ ಫಿನಿಶ್‌! live shatrunash champa shashti

ಸ್ಕಂದ ಷಷ್ಠಿ ಈ ಹಾಡುಗಳನ್ನು ಕೇಳಿದರೆ ಆಯುರಾರೋಗ್ಯ ಸಿರಿಸಂಪತ್ತು ಪ್ರಾಪ್ತಿಯಾಗುವದು  | SUBRAMANYA KANNADA SONGS

ಸ್ಕಂದ ಷಷ್ಠಿ ಈ ಹಾಡುಗಳನ್ನು ಕೇಳಿದರೆ ಆಯುರಾರೋಗ್ಯ ಸಿರಿಸಂಪತ್ತು ಪ್ರಾಪ್ತಿಯಾಗುವದು | SUBRAMANYA KANNADA SONGS

ಹೆಚ್ಚು ದೇವರ ಪಾತ್ರೆ ಇದ್ದಾಗ ಈ ರೀತಿ ಸುಲಭವಾಗಿ ಸ್ವಚ್ಛ ಮಾಡಿ# ಕನ್ನಡ

ಹೆಚ್ಚು ದೇವರ ಪಾತ್ರೆ ಇದ್ದಾಗ ಈ ರೀತಿ ಸುಲಭವಾಗಿ ಸ್ವಚ್ಛ ಮಾಡಿ# ಕನ್ನಡ

ಮಾರ್ಗಶಿರ ಗುರುವಾರ ಮಹಾಲಕ್ಷ್ಮಿ ಪೂಜೆ||ಗುರುಗಳ ಪೂಜೆ|| ಲಕ್ಷ್ಮಿ ಪೂಜೆ|| ಒಟ್ಟಿಗೆ ಮಾಡುವ ವಿಧಾನ||

ಮಾರ್ಗಶಿರ ಗುರುವಾರ ಮಹಾಲಕ್ಷ್ಮಿ ಪೂಜೆ||ಗುರುಗಳ ಪೂಜೆ|| ಲಕ್ಷ್ಮಿ ಪೂಜೆ|| ಒಟ್ಟಿಗೆ ಮಾಡುವ ವಿಧಾನ||

ಕುಕ್ಕೆ ಸುಬ್ರಹ್ಮಣ್ಯ ದೇವರ ಶಕ್ತಿ – ವೈಜ್ಞಾನಿಕ ಸತ್ಯ! Kukke and Subramanya | Rajesh Reveals Roopa iyer

ಕುಕ್ಕೆ ಸುಬ್ರಹ್ಮಣ್ಯ ದೇವರ ಶಕ್ತಿ – ವೈಜ್ಞಾನಿಕ ಸತ್ಯ! Kukke and Subramanya | Rajesh Reveals Roopa iyer

ಚಳಿಗಾಲ ನೂರೆಂಟು ಆರೋಗ್ಯದ ಸಮಸ್ಯೆ ಅಲ್ಲವಾ?ಡೈಯಾಬಿಟೀಸ್ ಬಗ್ಗೆ ಮಾತನಾಡೋಣ/Lets discuss about winter problems

ಚಳಿಗಾಲ ನೂರೆಂಟು ಆರೋಗ್ಯದ ಸಮಸ್ಯೆ ಅಲ್ಲವಾ?ಡೈಯಾಬಿಟೀಸ್ ಬಗ್ಗೆ ಮಾತನಾಡೋಣ/Lets discuss about winter problems

ಇಂತಹ ಸಸ್ಯಗಳುಮನೆಯ ಅಂಗಳದಲ್ಲಿದ್ದರೆ ನಮ್ಮ ಸೌಭಾಗ್ಯವಿದ್ದಂತೆ ಅದರ ಉಪಯೋಗ

ಇಂತಹ ಸಸ್ಯಗಳುಮನೆಯ ಅಂಗಳದಲ್ಲಿದ್ದರೆ ನಮ್ಮ ಸೌಭಾಗ್ಯವಿದ್ದಂತೆ ಅದರ ಉಪಯೋಗ

Ramaa Raavi - రేపే మార్గశిర మొదటి లక్ష్మివారం | Margasira Lakshmi Guruvaram Poojavidhanam | #lakshmi

Ramaa Raavi - రేపే మార్గశిర మొదటి లక్ష్మివారం | Margasira Lakshmi Guruvaram Poojavidhanam | #lakshmi

Dina Bhavishya (26th November 2025 RashiBhavishya) ||Ravi Shankar Guruji || 26- 11- 25

Dina Bhavishya (26th November 2025 RashiBhavishya) ||Ravi Shankar Guruji || 26- 11- 25

raghavendra swamy kannada |ರಾಯರನ್ನು ಪೂಜಿಸಿದಷ್ಟು ಕಷ್ಟಗಳು ಜಾಸ್ತಿ ಆಗ್ತಾ ಇದೆ ಕಿರಿ ಕಿರಿ ತೊಂದರೆಗಳು.😭

raghavendra swamy kannada |ರಾಯರನ್ನು ಪೂಜಿಸಿದಷ್ಟು ಕಷ್ಟಗಳು ಜಾಸ್ತಿ ಆಗ್ತಾ ಇದೆ ಕಿರಿ ಕಿರಿ ತೊಂದರೆಗಳು.😭

ನಾಳೆ ಚಂಪಾ ಷಷ್ಠಿ  ವಿಶೇಷ ಯೋಗದಲ್ಲಿ ಮಕ್ಕಳ ಅಭಿವೃದ್ಧಿ ಆಯು ವೃದ್ಧಿಗೆ ತಪ್ಪದೆ ಈ ರೀತಿ ಸುಬ್ರಹ್ಮಣ್ಯ ಆರಾಧನೆ ಮಾಡಿ

ನಾಳೆ ಚಂಪಾ ಷಷ್ಠಿ ವಿಶೇಷ ಯೋಗದಲ್ಲಿ ಮಕ್ಕಳ ಅಭಿವೃದ್ಧಿ ಆಯು ವೃದ್ಧಿಗೆ ತಪ್ಪದೆ ಈ ರೀತಿ ಸುಬ್ರಹ್ಮಣ್ಯ ಆರಾಧನೆ ಮಾಡಿ

2026 ಭವಿಷ್ಯ ಹೇಗಿದೆ. 2025 ಕೊನೆಯ ಭವಿಷ್ಯ ಹೇಗಿದೆ. 9019876906 for individual personal tarot reading.

2026 ಭವಿಷ್ಯ ಹೇಗಿದೆ. 2025 ಕೊನೆಯ ಭವಿಷ್ಯ ಹೇಗಿದೆ. 9019876906 for individual personal tarot reading.

Subrahmanya Sashti Special Devotional Songs Kannada | Skanda Shashti  Subramanya Swamy Bhakti Songs

Subrahmanya Sashti Special Devotional Songs Kannada | Skanda Shashti Subramanya Swamy Bhakti Songs

ಮನಸಲ್ಲಿ ಸಾವಿರ ಭಾವನೆಗಳು - Deepu 🙈 Seemanta arrangements - guest list, food count, rituals and more 🥳

ಮನಸಲ್ಲಿ ಸಾವಿರ ಭಾವನೆಗಳು - Deepu 🙈 Seemanta arrangements - guest list, food count, rituals and more 🥳

ದಕ್ಷ IAS ಮಹಾಂತೇಶ್ ಬೀಳಗಿ ಇನ್ನಿಲ್ಲ- ಭೀಕರ ಅಪಘಾತಕ್ಕೆ ದುರಂತ ಅಂತ್ಯ - IAS mahantesh bilagi no more

ದಕ್ಷ IAS ಮಹಾಂತೇಶ್ ಬೀಳಗಿ ಇನ್ನಿಲ್ಲ- ಭೀಕರ ಅಪಘಾತಕ್ಕೆ ದುರಂತ ಅಂತ್ಯ - IAS mahantesh bilagi no more

ಅದೃಷ್ಟ ಬರುವ ಮುನ್ನ ದೇವರು ನೀಡುವ ಈ 5

ಅದೃಷ್ಟ ಬರುವ ಮುನ್ನ ದೇವರು ನೀಡುವ ಈ 5 "ಅನಿರೀಕ್ಷಿತ ಸಂಕೇತಗಳು" | Unexpected signs of impending good fortune

Gold Rate ಇಷ್ಟು ಜಾಸ್ತಿ ಇದ್ದರೂ ನಾವು ಹೇಗೆ ತಗೋತೀವಿ? 550000 Lakhs😳 ಏನ್ ಏನ್ Jewellery ತಗೊಂಡಿದ್ದೀನಿ ನೋಡಿ🥰

Gold Rate ಇಷ್ಟು ಜಾಸ್ತಿ ಇದ್ದರೂ ನಾವು ಹೇಗೆ ತಗೋತೀವಿ? 550000 Lakhs😳 ಏನ್ ಏನ್ Jewellery ತಗೊಂಡಿದ್ದೀನಿ ನೋಡಿ🥰

ಮಾರ್ಗಶಿರ ಗುರುವಾರ ಮಹಾಲಕ್ಷ್ಮೀ ಪೂಜೆ ವಿಧಾನ.... Maargashira mahalakshmi puje.....

ಮಾರ್ಗಶಿರ ಗುರುವಾರ ಮಹಾಲಕ್ಷ್ಮೀ ಪೂಜೆ ವಿಧಾನ.... Maargashira mahalakshmi puje.....

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]