ಉಡುಪಿಯ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ ಸಡಗರ I Grand Vittal Pindi Mahotsava at Udupi SriKrishna Matha
Автор: Prajavani | ಪ್ರಜಾವಾಣಿ
Загружено: 2025-09-15
Просмотров: 1374
ಸೌರ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಕೃಷ್ಣಮಠದಲ್ಲಿ ಸೋಮವಾರ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ಕೃಷ್ಣಮಠಕ್ಕೆ ಹರಿದು ಬಂದಿತ್ತು.ಬೆಳಿಗ್ಗೆ ಕೃಷ್ಣ ಮಠದ ಕನಕ ಗೋಪುರದ ಮುಂಭಾಗದಲ್ಲಿ ಮಹಾರಾಷ್ಟ್ರದ ಆಲಾರೆ ಗೋವಿಂದ ತಂಡದವರು ಮಡಿಕೆ ಒಡೆಯುವ ಪ್ರದರ್ಶನ ನೀಡಿದರು.
#ಉಡುಪಿ #ವಿಟ್ಲಪಿಂಡಿ #ಕೃಷ್ಣಮಠ #ಜನ್ಮಾಷ್ಟಮಿ #ಗೋವಿಂದನಾಮಸ್ಮರಣೆ #ಪ್ರಜಾವಾಣಿವಿಡಿಯೊ #ಶ್ರೀಕೃಷ್ಣಜನ್ಮಾಷ್ಟಮಿ #ಮಡಿಕೆಒಡೆಯುವುದು #Udupi #VittalPindi #SriKrishnaMatha #Janmashtami #Govinda #DahiHandi #prajavanivideo
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: