Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

K!ller Wife - ಮದುವೆಯಾಗಿ 45 ದಿನ । ಮದುಮಗ ಆಗಿದ್ದ ಬೀದಿ ಹೆಣ । ಅವ್ಳಿಗೆ 25 ಅವ್ನಿಗೆ 60, ಡಬಲ್ ಸಿಮ್ ಕಥೆ

Автор: Mind It Media

Загружено: 2025-11-17

Просмотров: 59176

Описание:

ಒಂದೂರು. ಅಲ್ಲಿ ಇಬ್ಬರು ಅಣ್ಣ-ತಂಗಿ. ತಂಗಿನ ಬೇರೆ ಊರಿಗೆ ಮದುವೆ ಮಾಡಿಕೊಡ್ತಾರೆ. ಅಣ್ಣನ ಊರಲ್ಲಿ ಸರಿಯಾಗಿ ಶಾಲೆ ಇರಲ್ಲ. ಹಾಗಾಗಿ ಅಣ್ಣನ ಮಗಳನ್ನು ತಂಗಿ ತನ್ನ ಊರಿಗೆ ಕರ್ಕೊಂಡು ಹೋಗ್ತಾಳೆ. ಅಲ್ಲೇ ಶಾಲೆಗೆ ಸೇರಿಸ್ತಾಳೆ. ಮಗಳೂ ಕೂಡ ಅತ್ತೆ-ಮಾವನ ಪ್ರೀತಿಯೊಂದಿಗೆ ಬೆಳೀತಾಳೆ. ಮದುವೆ ವಯಸ್ಸಾಗುತ್ತೆ. ಹುಡುಗ ಹುಡುಕ್ತಾರೆ. ಬಟ್‌ ಅದೇನೋ ಗೊತ್ತಿಲ್ಲ, ಯಾವ ಸಂಬಂಧವೂ ಓಕೆ ಆಗ್ತಿರಲಿಲ್ಲ. ಹೀಗಿರುವಾಗ ಒಂದು ಸಂಬಂಧ ಗಟ್ಟಿಯಾಗುತ್ತೆ. ಹುಡುಗ ಒಪ್ಕೊಳ್ತಾನೆ. ಮನೆಯವರು ಸೇರಿ ಗ್ರಾಂಡ್‌ ಆಗಿ ಮದುವೆ ಮಾಡ್ತಾರೆ. ಆದ್ರೆ ಈ ಮದುವೆ ಅಲ್ಲಿದ್ದ ಇಬ್ಬರಿಗೆ ಇಷ್ಟ ಇರಲಿಲ್ಲ. ಮದುವೆಯಾಗಿ 45 ದಿನ ಕಳೆಯುತ್ತೆ. ಒಂದಿನ ನವವರ ಗಾಡಿಯಲ್ಲಿ ಬರುವಾಗ ಯಾರೋ ಹಿಂದೆಯಿಂದ ಬಂದು ಶೂ* ಮಾಡಿಬಿಡ್ತಾರೆ. ಅವನು ಅಲ್ಲೇ ಸ* ಗ್ತಾನೆ. ನವವಧು 45 ದಿನದಲ್ಲೇ ವಿ*ಧವೆಯಾಗಿಬಿಟ್ಟಿದ್ಲು. ಹಾಗಾದ್ರೆ ಕೊಂ*ದವರು ಯಾರು.? ನವವರನ ಮೇಲೆ ಯಾರಿಗಷ್ಟು ದ್ವೇಷ? ಕೊನೆಗೆ ಒಂದು ಫೋನ್ ನಂಬರ್‌ನಿಂದ ಮಾಸ್ಟರ್ ಮೈಂಡ್ ಸಿಕ್ಕಿಬಿದ್ದಿದ್ದು ಹೇಗೆ? ಈ ಮದುವೆ ಇಷ್ಟವಿಲ್ಲದ ಆ ಇಬ್ಬರು ಯಾರು.? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೊರಟ ಪೊಲೀಸರಿಗೆ ಸಿಕ್ಕಿದ್ದು ಒನ್ಸ್‌ ಅಗೇನ್‌ ಒಂದು ಹೆಣ್ಣು, ಮತ್ತು ಅವಳ ಬಾಯ್‌ಫ್ರೆಂಡ್‌. ಅವಳಿಗೆ 25, ಅವನಿಗೆ 60. ಏನಿದು ಛೋಟಿ-ಮೋಟಿ ಲವ್‌ ಸ್ಟೋರಿ? ಹೇಳ್ತೀವಿ.
#priyanshu #murdermystery2 #case

K!ller Wife - ಮದುವೆಯಾಗಿ 45 ದಿನ । ಮದುಮಗ ಆಗಿದ್ದ ಬೀದಿ ಹೆಣ । ಅವ್ಳಿಗೆ 25 ಅವ್ನಿಗೆ 60, ಡಬಲ್ ಸಿಮ್ ಕಥೆ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Part 2 - ಕೃಷ್ಣೇಗೌಡರ ಮಾತಿನ ಮಜಾ & ತರ್ಲೆ,ತಮಾಷೆ | Keerthi ENT Clinic

EP - Файл преступности - - Индийское телешоу Каннада - Зи Каннада

ಬೆಂಗಳೂರಲ್ಲಿ ವಿದ್ಯಾರ್ಥಿಗಳಿಂದಲೇ ದರೋಡೆ- ತನಿಖೆಗಿಳಿದ ಪೊಲೀಸ್ರಿಗೆ ಶಾಕ್- Bangalore students robbery

613 ಕೋಟಿ ಹಗಲು ದರೋಡೆ ಮಾಡಿದ ರಾಜ್ಯ ಸರ್ಕಾರ! ಸಿದ್ದು ಸರ್ಕಾರಕ್ಕೆ ಲೆಕ್ಕ ಕೇಳಿ EXPOSE ಮಾಡಿದ ಮುಮ್ತಾಸ್! CM Siddu

Bengaluru Daylight Heist: ₹7 Crore ATM Cash Robbery at Dairy Circle

Ekta Aman Case - ಪ್ರೇಯಸಿ ಕೊ೦ದು ಹೊತಾಕಿದ | ಹೆಣ್ಣಿನ ಶ.ವಕ್ಕೆ ತಲೆಯೇ ಇರಲಿಲ್ಲ | ನಾಯಿ ಕೊಟ್ಟ ಸುಳಿವು

DK ಬ್ರದರ್ಸ್ ಆಟ ಶುರು.. ರಾಜ್ಯ 'ಕೈ' ನಾಯಕರಿಗೆ ನಡುಕ..? | FreedomTV Kannada

ಅಲ್ ಫಲ್ಹಾ ಉಗ್ರನಿಗೆ ಕರ್ನಾಟಕದ ನಂಟು..? ದೇಶದಲ್ಲಿನ ಸ್ಪೋಟಗಳ ಮೂಲವಾಯ್ತಾ ಆ ಕಾಲೇಜು..?

ಡೆಲಿವರಿ ಬಾಯ್ #shivaputra #shivaputracomedy #shivaputrayasharadha #uttarkarnataka

Kiran Hedadalu | ಜೂಜಾಟ ಹೆಚ್ಚಾಯ್ತು, ಜೀವನ ಬೀದಿ ಪಾಲಾಯ್ತು!

Kottayam Case - ಮನೆಯಲ್ಲೇ ಹೆಣವಾದ ಗೃಹಿಣಿ ! ಹೊಂಡದಲ್ಲಿತ್ತು ಕೊ.ಲೆ ಸುಳಿವು ! ಇರಾನಿ ಯುವತಿ ಜೊತೆ ದಸರಾ ಟ್ರಿಪ್‌

15 ವರ್ಷಗಳ ನಂತರ | The Kala Mystery Revealed | Naveen Barki

ನಾಲ್ಕು ಜನ ವಿಕೃತ ಕಾಮುಕರು? ಕಾಮದ ಮತ್ತಿನಲ್ಲಿ ಯುವತಿಯನ್ನು ಬೆತ್ತಲೆ ಗೊಳಿಸಿದ ಇನ್ ಸೈಡ್ ಸ್ಟೋರಿ

ಗಂಡನ ಮನೆಯಿಂದ ಹೊರಬಂದ ನಟಿ ಐಶ್ವರ್ಯಾ ರೈ- 16 ವರ್ಷದ ದಾಂಪತ್ಯಕ್ಕೆ ಗುಡ್ ಬೈ- aishwarya rai abhishek bachchan

ವಜ್ರಗಳ💎 ಬೇಟೆ 😱 Panna, Madhyapradesh | 100 Days ಪ್ರಯಾಣ Series Day 39

Modi:BRGavai: CJI ಮತ್ತೊಂದು ಐತಿಹಾಸಿಕ ತೀರ್ಪು!ಕೈ ಕೂಟದ ಸರ್ಕಾರಕ್ಕೆ ಬಿಗ್ ಶಾಕ್!ಧನ್ಯವಾದ ಎಂದ ಮೋದಿ ಸರ್ಕಾರ!

Night Shift Murd*r - ಒಲ್ಲದ ಗಂಡನಿಗೆ ಮೊಸರಲ್ಲಿ ವಿಷ | ಮೈದುನನ ಮೇಲೆ ಮೋಹ | wifey ಹೆಸ್ರಿoದ ಆರೋಪಿಗಳು ಲಾಕ್

ಪುಂಗೋದ್ರಲ್ಲಿ ನಂ.1 | DOG SATISH ROAST | MYSORE MANGO 2025

Cockroach Sudhi Unedited INTERVIEW | ಅಶ್ವಿನಿ, ಜಾನ್ವಿ, ರಕ್ಷಿತಾ ಬಗ್ಗೆ ಸ್ಫೋಟಕ ಹೇಳಿಕೆ! | Vishwavani TV

Mukesh Chandrakar - IAS ಮಾಡುವ ಕನಸು ಕಂಡ । ಸೆಪ್ಟಿಕ್ ಟ್ಯಾಂಕಲ್ಲಿ ಹೆಣವಾದ । ಪತ್ರಕರ್ತನ ಸಾಯಿಸಿದ್ರಾ ಅಣ್ತಮ್ಮ?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]