Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

"ನೀವು ಮುಖ್ಯಮಂತ್ರಿಯಾಗಬಹುದಿತ್ತಲ್ಲವೇ.." ಎಂಬ ಪ್ರಶ್ನೆಗೆ ಅಣ್ಣಾವ್ರು ಕೊಟ್ಟ ಉತ್ತರ | Prof Krishne Gowda | Ep 3

Автор: Total Kannada Media - ಟೋಟಲ್ ಕನ್ನಡ ಮೀಡಿಯ

Загружено: 2023-10-07

Просмотров: 141440

Описание:

#rajkumar
#annavru
#pbs
#pbsrinivas

ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.

Total Kannada Media, is a reputed YouTube channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

"ನೀವು ಮುಖ್ಯಮಂತ್ರಿಯಾಗಬಹುದಿತ್ತಲ್ಲವೇ.." ಎಂಬ ಪ್ರಶ್ನೆಗೆ ಅಣ್ಣಾವ್ರು ಕೊಟ್ಟ ಉತ್ತರ | Prof Krishne Gowda | Ep 3

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ನಾನು ಕನ್ನಡದ ಪ್ರೊಫ಼ೆಸರ್.. ಆದರೆ ನನ್ನ ನನ್ನ ಕನ್ನಡದ ಮೇಷ್ಟ್ರು ರಾಜ್‌ಕುಮಾರ್..!! | Prof Krishne Gowda | Ep 4

ನಾನು ಕನ್ನಡದ ಪ್ರೊಫ಼ೆಸರ್.. ಆದರೆ ನನ್ನ ನನ್ನ ಕನ್ನಡದ ಮೇಷ್ಟ್ರು ರಾಜ್‌ಕುಮಾರ್..!! | Prof Krishne Gowda | Ep 4

ಬಬ್ರುವಾಹನ ಗೆಲ್ಲೋಲ್ಲ ನಿಲ್ಲಿಸಿ ಬಿಡಿ ಎಂದಿದ್ದರು ಡಾ. ರಾಜ್!-Ep2-KCN Chandrashekhar ಸಿನಿಮಾ ಯಾನ|-Kalamadhyam

ಬಬ್ರುವಾಹನ ಗೆಲ್ಲೋಲ್ಲ ನಿಲ್ಲಿಸಿ ಬಿಡಿ ಎಂದಿದ್ದರು ಡಾ. ರಾಜ್!-Ep2-KCN Chandrashekhar ಸಿನಿಮಾ ಯಾನ|-Kalamadhyam

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News

"ನಾಡು ಕಂಡ ರಾಜ್ ಕುಮಾರ್" ಪುಸ್ತಕ ಬಿಡುಗಡೆ ಸಮಾರಂಭದ ಅಪರೂಪದ ಸಂಚಿಕೆಗಳು..!! | Prof. Krishne Gowda | Ep 05

ಕನ್ನಡ ಚಿತ್ರರಂಗಕ್ಕೆ ಮೋಡಿ ಮಾಡಿದ ರಾಜನ್ ನಾಗೇಂದ್ರ ಜೋಡಿ|Rajan-Nagendra|HRBhargava|CinemaCircleKannada|EP-1

ಕನ್ನಡ ಚಿತ್ರರಂಗಕ್ಕೆ ಮೋಡಿ ಮಾಡಿದ ರಾಜನ್ ನಾಗೇಂದ್ರ ಜೋಡಿ|Rajan-Nagendra|HRBhargava|CinemaCircleKannada|EP-1

'ರಾಜ್ ಕುಮಾರ್ ಬಗ್ಗೆ ಸಿದ್ದಲಿಂಗಯ್ಯ ಮಾಡಿದ ಆ ಒಂದು ಬ್ಯಾಡ್ ಕಮೆಂಟ್'-Ep12-Director Bhargava-Kalamadhyama

'ರಾಜ್ ಕುಮಾರ್ ಬಗ್ಗೆ ಸಿದ್ದಲಿಂಗಯ್ಯ ಮಾಡಿದ ಆ ಒಂದು ಬ್ಯಾಡ್ ಕಮೆಂಟ್'-Ep12-Director Bhargava-Kalamadhyama

"ನಾಡು ಕಂಡ ರಾಜ್ ಕುಮಾರ್" ಪುಸ್ತಕ ಬಿಡುಗಡೆ ಸಮಾರಂಭದ ಅಪರೂಪದ ಸಂಚಿಕೆಗಳು..!! | Prof. Krishne Gowda

"ಭಕ್ತ ಪ್ರಹ್ಲಾದ" ಚಿತ್ರದ ಶೂಟಿಂಗ್ ಅನುಭವಗಳು.. | Aditya Chikkanna Interview | Ep 6

"ನಾಡು ಕಂಡ ರಾಜ್ ಕುಮಾರ್" ಪುಸ್ತಕ ಬಿಡುಗಡೆ ಸಮಾರಂಭದ ಅಪರೂಪದ ಸಂಚಿಕೆಗಳು..!! | Prof. Krishne Gowda | Ep 01

ದುಡ್ಡಿದ್ದವರೆಲ್ಲ ಸಿನಿಮಾ ಸ್ಟಾರ್‌ಗಳಾಗಲು ಸಾಧ್ಯವಾಗಲಿಲ್ಲ..  | Prof. Krishne Gowda | Ep 02

ದುಡ್ಡಿದ್ದವರೆಲ್ಲ ಸಿನಿಮಾ ಸ್ಟಾರ್‌ಗಳಾಗಲು ಸಾಧ್ಯವಾಗಲಿಲ್ಲ.. | Prof. Krishne Gowda | Ep 02

ರಾಜಣ್ಣ ಮನೆಯಲ್ಲಿ ನಡೆದಿತ್ತು ಭಕ್ತ ಅಂಬರೀಷ ಸಾಂಗ್ ರೆಕಾರ್ಡಿಂಗ್! Bhaktha Ambareeshs ಅಪರೂಪದ ವಿಡಿಯೋ Chitraloka

ರಾಜಣ್ಣ ಮನೆಯಲ್ಲಿ ನಡೆದಿತ್ತು ಭಕ್ತ ಅಂಬರೀಷ ಸಾಂಗ್ ರೆಕಾರ್ಡಿಂಗ್! Bhaktha Ambareeshs ಅಪರೂಪದ ವಿಡಿಯೋ Chitraloka

"ಶ್ರೀಮಂತಿಕೆ ಬಗ್ಗೆ ಪ್ರೊ. ಕೃಷ್ಣೇಗೌಡರು ಹೇಳಿದ ಅದ್ಭುತ ಮಾತು"-Ep03-Prof. Krishne Gowda-Kalamadhyama-#param

ನಟಸಾರ್ವಭೌಮ ಎಂದು ಪಿತ್ತ ನೆತ್ತಿಗೇರಿದೆ..! ಅಣ್ಣಾವ್ರ ಮೇಲೆ ನಿರ್ಮಾಪಕ ಗರಂ..!|Dr Rajkumar|Gaurish Akki Studio

ನಟಸಾರ್ವಭೌಮ ಎಂದು ಪಿತ್ತ ನೆತ್ತಿಗೇರಿದೆ..! ಅಣ್ಣಾವ್ರ ಮೇಲೆ ನಿರ್ಮಾಪಕ ಗರಂ..!|Dr Rajkumar|Gaurish Akki Studio

ಮಳೆ ಬಂದರೂ ಬರಬಹುದು, ಬಿಟ್ಟರೂ ಬಿಡಬಹುದು | ನಗೆಗಡಲಲ್ಲಿ ತೇಲಿಸಿದ ಹವಾಮಾನ ವರದಿ | M KrishneGowda Comedy Talk

ಮಳೆ ಬಂದರೂ ಬರಬಹುದು, ಬಿಟ್ಟರೂ ಬಿಡಬಹುದು | ನಗೆಗಡಲಲ್ಲಿ ತೇಲಿಸಿದ ಹವಾಮಾನ ವರದಿ | M KrishneGowda Comedy Talk

Actress Lakshmi: ಡಾ.ರಾಜಕುಮಾರ್ ಮನುಷರಲ್ಲ ಅವರು ದೇವರು! Dr.Rajkumar

Actress Lakshmi: ಡಾ.ರಾಜಕುಮಾರ್ ಮನುಷರಲ್ಲ ಅವರು ದೇವರು! Dr.Rajkumar

ಪ್ರತಿಭಟನಾಕಾರರ ವಿರುದ್ಧ  ಯಾರಿದು ಹೆಡ್ ಷೂಟರ್ಸ್..? ಇಸ್ರೇಲ್ ಜೊತೆ ಇದೇನು‌ ಮಾಡಿಬಿಡ್ತು ರಷ್ಯಾ..?

ಪ್ರತಿಭಟನಾಕಾರರ ವಿರುದ್ಧ ಯಾರಿದು ಹೆಡ್ ಷೂಟರ್ಸ್..? ಇಸ್ರೇಲ್ ಜೊತೆ ಇದೇನು‌ ಮಾಡಿಬಿಡ್ತು ರಷ್ಯಾ..?

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

"ಕೃಷ್ಣೇಗೌಡರಿಗೆ ಕಾಲೇಜಿನವರು ಕೊಟ್ಟಿದ್ದ ಟೆಸ್ಟ್ ಹೇಗಿತ್ತು ಕೇಳಿ!"-Ep10-Prof. Krishne Gowda Interview-#param

ಡಾ. ರಾಜ್‌ ಮತ್ತುಕಲ್ಯಾಣ್‌ಕುಮಾರ್ ಜೊತೆಗಿನ ತಮ್ಮ ಅನುಭವ ಹಂಚಿಕೊಂಡ ಖ್ಯಾತ ನಟ ಸುಂದರರಾಜ್.. | Sundar Raj

ಡಾ. ರಾಜ್‌ ಮತ್ತುಕಲ್ಯಾಣ್‌ಕುಮಾರ್ ಜೊತೆಗಿನ ತಮ್ಮ ಅನುಭವ ಹಂಚಿಕೊಂಡ ಖ್ಯಾತ ನಟ ಸುಂದರರಾಜ್.. | Sundar Raj

Simply SPB Episode -43 (Nata Sarvabhouma Rajkumar) (kannada)

Simply SPB Episode -43 (Nata Sarvabhouma Rajkumar) (kannada)

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com