ಹಾಸನ ರಾಮನಾಥಪುರ ಜಾತ್ರೆ 2025 – ಬಂಡಿ ಉತ್ಸವ SPECIAL
Автор: News Pad
Загружено: 2025-11-25
Просмотров: 248
ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಡೆದ ಷಷ್ಠಿ ಜಾತ್ರಾ ಮಹೋತ್ಸವದ ಪಂಚಮಿ ಉತ್ಸವದ ಅಪೂರ್ವ ದೃಶ್ಯಗಳು!
ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ, ಆಡಳಿತ ಅಧಿಕಾರಿ ಶ್ರೀ ಸುದರ್ಶನ್ ಜೋಯಿಸ್ ಅವರ ಮುಂದಾಳತ್ವದಲ್ಲಿ ಜಾತ್ರೆ ವಿಜೃಂಭಣೆಯಿಂದ ಜರುಗಿತು.
ನವಂಬರ್ 25ರಂದು ಒಳಾಂಗಣದಲ್ಲಿ ಬೆಳ್ಳಿರಥದಲ್ಲಿ ನಡೆದ ಬಂಡಿ ಉತ್ಸವ—ಸಾವಿರಾರು ಭಕ್ತರನ್ನು ಸೆಳೆದ ಪವಿತ್ರ ಕ್ಷಣ!
ಮಠದ ಸಿಬ್ಬಂದಿ ಮತ್ತು ನೂರಕ್ಕೂ ಅಧಿಕ ಭಕ್ತರು ಸೇವೆಯಲ್ಲಿ ಪಾಲ್ಗೊಂಡ ಸ್ಮರಣೀಯ ಉತ್ಸವ.
🙏 ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಯ ಕೃಪೆ ಎಲ್ಲರ ಮೇಲೂ ಇರಲಿ!
#Ramanathapura
#SashtiJatre
#PanchamiUtsava
#Subrahmanya
#BandiUtsava
#BellliRatha
#KannadaNews
#DevotionalVideo
#TempleFestival
#KarnatakaFestivals
Доступные форматы для скачивания:
Скачать видео mp4
-
Информация по загрузке: