Yoga song for today's international yoga day||kannada yoga song meaningful song||
Автор: Hamsadhwani
Загружено: 2025-06-21
Просмотров: 53
ಮಾಡಬೇಕು ಯೋಗ
ದೂಡಬೇಕು ರೋಗ
ಪಡೆಯಬೇಕು ಭೋಗ
ಬಾಳಿನಲಿ ಸುಯೋಗ
ಪತಂಜಲಿ ರಚಿಸಿದ
ಅಷ್ಟಾಂಗ ಯೋಗ
ಆ ಋಷಿಗೆ ಮಾಡುವೆ
ನಮನ ಸಾಷ್ಟಾಂಗ
ಯಮದಲ್ಲಿ ಇರುವುದೇ
ಅಹಿಂಸಾ ಸತ್ಯ
ಆಸ್ತೇಯ ಅಪರಿಗ್ರಹ
ಬ್ರಹಚರ್ಯ ಸೂತ್ರಗಳು
ನಿಯಮದಲ್ಲಿ ಇರುವುದೇ
ಶೌಚ ಸಂತೋಷ
ತಪಸ್ಸು ಸ್ವಾಧ್ಯಯ
ಈಶ್ವರ ಪ್ರಣೀಧಾನಗಳು
ಆಸನದಲ್ಲಿರುವುದು
ವಿಶಿಷ್ಟ ಭಂಗಿಗಳು
ಅಭ್ಯಾಸಮಾಡಿದಲ್ಲಿ ಸ್ವಚ್ಛ್ಮಮುನರಂಧ್ರಗಳು
ದೇಹವನ್ನು ಪಳಗಿಸಿ
ರೋಗವನ್ನು ತೊಲಗಿಸಿ
ಬೇಲೂರ ಸುಂದರ
ಮೂರ್ತಿಗಳ ನಾಚಿಸಿ
ಪ್ರಾಣಾಯಾಮದಲ್ಲಿದೆ
ಪ್ರಮಧ್ಭದ್ದ ಉಸಿರಾಟ
ಪೂರಕ ರೇಚಕ
ಕುಂಭಕವೆರಡು
ಸ್ವಾಶಕೋಶ ಹೃದಯ
ರಕ್ತನಾಳ ಮೆದುಳು
ಮನಸಿನ ಮೇಲಿದೆ
ಇದರ ತಿರುಳು
Доступные форматы для скачивания:
Скачать видео mp4
-
Информация по загрузке: