ಜಮ್ಮು ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿ ವಿರುದ್ಧ ಸಂಘಪರಿವಾರದ ತಕರಾರು |
Автор: eedina
Загружено: 2025-11-22
Просмотров: 1172
ಜಮ್ಮುವಿನ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ನೀಟ್ ಪಟ್ಟಿಯ ಮೆರಿಟ್ ಆಧಾರದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿ ಅಧಿಕವಾಗಿದೆ. ಈ ವಿಚಾರದಲ್ಲಿಯೂ ರಾಜಕೀಯಕ್ಕೆ ಇಳಿದಿರುವ ಆರ್‌ಎಸ್‌ಎಸ್, ಬಜರಂಗದಳ, ಬಿಜೆಪಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕು ಎಂದು ಹೇಳುತ್ತಿದೆ.
#JammuAndKashmir #JammuKashmir #MedicalCollegeJammu #NEET #NEETexam #SMVDIME #SMVDCoN #ShineBoardMedicalCollege #Katra #EducationControversy #MedicalCollege
Доступные форматы для скачивания:
Скачать видео mp4
-
Информация по загрузке: