ಸುಭಾಷರ ಅಬ್ಬರಕ್ಕೆ ಗಾಂಧಿಜಿಯೂ ಮೆತ್ತಗಾದರು | ಚಿರಂಜೀವಿ 40
Автор: Yuva Live
Загружено: 2022-08-29
Просмотров: 3552
ಸುಭಾಷ್ ಚಂದ್ರ ಬೋಸರು ಹಿಟ್ಲರ್ ನನ್ನೂ ಒಲಿಸಿಕೊಂಡು ಆತನ ಸಹಾಯ ಕೇಳಿದರು. ಈ ಹೊತ್ತಿಗೆ ಸಿಂಗಾಪೂರ ಜಪಾನ್ ನ ವಶವಾಯ್ತು. ಇದ್ದಕ್ಕಿದ್ದಂತೆ ಭಾರತದ ರಾಜಕೀಯದಲ್ಲಿಯೂ ಹಲವು ಬದಲಾವಣೆ ಕಂಡುಬಂದವು. ಮಹಾತ್ಮ ಗಾಂಧೀಜಿಯೂ ಬೋಸರ ಮಾರ್ಗವನ್ನು ಹಿಡಿಯುವತ್ತ ಸಾಗಿದರು. ಬೋಸರು ದೇಶಭಕ್ತರಿಗೇ ದೇಶಭಕ್ತ ಎಂದು ಸ್ವತಃ ಗಾಂಧೀಜಿಯೂ ಹೇಳಿದ್ದರು. ಶಾಂತಿಯನ್ನು ಬಯಸುವ ಮಹಾತ್ಮರ ಹೃದಯಲ್ಲಿ ಕ್ರಾಂತಿಯಜ್ವಾಲೆ ಹಚ್ಚಿದ್ದರು ಸುಭಾಷ್ ಬಾಬು.
#ಚಿರಂಜೀವಿ 40
Доступные форматы для скачивания:
Скачать видео mp4
-
Информация по загрузке: