ಮುದ್ರೆಗಳಲ್ಲಿ ಅಡಗಿದೆ ಆರೋಗ್ಯ ರಹಸ್ಯ.| ಕುಳಿತಲ್ಲೇ ಆರೋಗ್ಯ ಪಡೆಯುವ ತಂತ್ರ | Health Benefits of Mudras !
Автор: Amogham
Загружено: 2025-07-26
Просмотров: 22952
ಮುದ್ರೆಗಳಲ್ಲಿ ಅಡಗಿದೆ ಮನುಷ್ಯನ ಆರೋಗ್ಯದ ಗುಟ್ಟು. ಹೌದು, ಪ್ರಾಚೀನ ಕಾಲದಿಂದಲೂ ಮುದ್ರೆಗಳು ನಮ್ಮ ಬದುಕಿನ ಭಾಗ ಆಗಿದೆ. ಆದ್ರೆ ಅದರಿಂದ ಲಾಭಪಡೆಯೋದು ಹೇಗೆ ಅಂತ ತುಂಬಾ ಜನರಿಗೆ ಗೊತ್ತಿಲ್ಲ.. ಈ ಬಗ್ಗೆ ಮೈಸೂರಿನ ಯೋಗ ಸಾಧಕಿ ಸುಪ್ರೀತಾ ಅವರು ಮುದ್ರೆಗಳಲ್ಲಡಗಿರುವ ಆರೋಗ್ಯ ರಹಸ್ಯವನ್ನು ಅಮೋಘಂ ಚಾನಲ್ ನಲ್ಲಿ ಅನಾವರಣಗೊಳಿಸಿದ್ದಾರೆ. ನೋಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..
#amogham #mudras #mysoreyoga #mudra_health_Benefits #yogalife
Доступные форматы для скачивания:
Скачать видео mp4
-
Информация по загрузке: