ವಿಶ್ವಸಂಭ್ರಮ 2026 | ರಾಷ್ಟ್ರೀಯ ವಿದ್ವತ್ ಸಮ್ಮೇಳನ | ಉದ್ಘಾಟನಾ ಸತ್ರ | ಕುಕ್ಕೆ ಸುಬ್ರಹ್ಮಣ್ಯ
Автор: News Pad
Загружено: 2026-01-26
Просмотров: 234
ವಿಶ್ವಸಂಭ್ರಮ – ಜನವರಿ 26
ರಾಷ್ಟ್ರೀಯ ವಿದ್ವತ್ ಸಮ್ಮೇಳನ ಹಾಗೂ
ಪೂರ್ಣಪ್ರಜ್ಞ ವಿದ್ಯಾಪೀಠದ 45ನೇ ವರ್ಷಾಚರಣೆ ಮತ್ತು
ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ
ಎಂಟನೇ ಶ್ರೀ ಬ್ರಹ್ಮಸೂತ್ರ ಅನುವ್ಯಾಖ್ಯಾನ – ಶ್ರೀ ಸುಧಾ ಮಂಗಲೋತ್ಸವ
📍 ಸ್ಥಳ : ಶ್ರೀ ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ
ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ
ಮತ್ತು
ವೇದವ್ಯಾಸ ಸಂಶೋಧನ ಕೇಂದ್ರ, ಶ್ರೀ ಸುಬ್ರಹ್ಮಣ್ಯ ಮಠ
ಸಹಯೋಗದೊಂದಿಗೆ ಆಯೋಜಿಸಲಾದ ರಾಷ್ಟ್ರೀಯ ವಿದ್ವತ್ ಸಮ್ಮೇಳನ
🔸 ಉದ್ಘಾಟನಾ ಸತ್ರ
ವಿದ್ವತ್ ಸಮ್ಮೇಳನದ ಅಧ್ಯಕ್ಷತೆ ಹಾಗೂ ದಿವ್ಯ ಸಾನ್ನಿಧ್ಯ
ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
(ಪೇಜಾವರ ಮಠ, ಉಡುಪಿ)
ದಿವ್ಯ ಸಾನ್ನಿಧ್ಯ
ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು
(ಶ್ರೀ ಸುಬ್ರಹ್ಮಣ್ಯ ಮಠ)
ಪರಮಪೂಜ್ಯ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು
(ಶ್ರೀ ಭೀಮಸೇತುಮುನಿವೃಂದ ಮಠ, ಭೀಮನಕಟ್ಟೆ)
👤 ಮುಖ್ಯ ಅತಿಥಿಗಳು
▪️ ಪ್ರೊ. ನಾಗರಾಜ ಪಾತೂರಿ – ಖ್ಯಾತ ವಿದ್ವಾಂಸರು
🎙️ ದಿಕ್ಕೂಚಿ ಭಾಷಣ
▪️ ನಾಗಸಂಪಿಗೆ ಆಚಾರ್ಯ
📺 ಧಾರ್ಮಿಕ–ವೈದಿಕ–ವಿದ್ವತ್ ಕಾರ್ಯಕ್ರಮಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ
🔔 Bell icon ಒತ್ತುವುದನ್ನು ಮರೆಯ ಬೇಡಿ.
#ವಿಶ್ವಸಂಭ್ರಮ
#ರಾಷ್ಟ್ರೀಯವಿದ್ವತ್ಸಮ್ಮೇಳನ
#KukkeSubrahmanya
#Vishwasambhrama
#RashtriyaVidwatSammelana
#SudhaMangalotsava
#BrahmasutraAnuvyakhyana
#PurnaPrajnaVidyapeetha
#PejawarMutt
#SriVishwaprasannaTeertha
#SriVidyaprasannaTeertha
#RaghavendraTeertha
#SanskritConference
#Vedanta
#MadhwaPhilosophy
#HinduDharma
#SpiritualIndia
#VedicTradition
Доступные форматы для скачивания:
Скачать видео mp4
-
Информация по загрузке: