ಕೊಡಚಾದ್ರಿ📍 ಹಿಲ್ಸ್⛰️ ಟ್ರೇಕಿಂಗ್ & ಹಿಸ್ಟರಿ ಶಿವಮೊಗ್ಗ💚 Kodachadri📍 Hils⛰️ Treking & History SHIMOGA💚
Автор: Dinesh vlogs
Загружено: 2023-07-17
Просмотров: 7139
ಕೊಡಚಾದ್ರಿ ಬೆಟ್ಟಗಳು: ಕೊಡಚಾದ್ರಿ ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟವಾಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರವಿರುವ ಕೊಡಚಾದ್ರಿ ಕರ್ನಾಟಕದ ಅತಿ ಎತ್ತರದ ಶಿಖರಗಳಲ್ಲೊಂದಾಗಿದೆ. ಸಂಸ್ಕ್ರತದ “ಕುಟಜಾ” ಎಂಬ ಪದದಿಂದ ಕೊಡಚಾದ್ರಿ ಹೆಸರು ಬಂದಿದೆ. ಕುಟಜಾ ಎಂದರೆ ಮಲ್ಲಿಗೆಯ ಬೆಟ್ಟ ಎಂದರ್ಥ.
Доступные форматы для скачивания:
Скачать видео mp4
-
Информация по загрузке: