ಯುವರೈತನ ಸಾಧನೆ..! / raitha sadane / ಆನೆಕಲ್,/ Anekal
Автор: Democratic TV
Загружено: 2020-12-16
Просмотров: 224
ಆತ ಎಮ್. ಎ.ಪದವೀಧರ ಓದಿನ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಕಂಪನಿಯಲ್ಲಿ ಕೊಡುತ್ತಿದ್ದ 14 ಸಾವಿರ ಸಂಬಳದಿಂದ ಜೀವನ ನಡೆಸಲು ಕಷ್ಟಕರವಾಗಿತ್ತು. ಆಗ ಮನಸ್ಸು ಬದಲಿಸಿದ ಯುವಕ ಕಂಪನಿಯ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿಯತ್ತ ಹೆಜ್ಜೆ ಇಟ್ಟ. ಕೃಷಿಯಲ್ಲಿ ಸಾಧನೆಗೈದ ಯುವರೈತ ಎಂಬ ಹೆಗ್ಗಳಿಕೆಗೂ ಪಾತ್ರನಾದ. ಯಾರು ಆತ..? ಈ ಸುದ್ದಿ ನೋಡಿ..
Доступные форматы для скачивания:
Скачать видео mp4
-
Информация по загрузке: