ಮಾರ್ಗಶಿರಮಾಸ_ಶ್ರೀ ಅಯ್ಯಪ್ಪಸ್ವಾಮಿಭಜನೆ_16||ಶ್ರೀ ಧರ್ಮಶಾಸ್ತ ಪಾಹಿಮಾಂ|| Lyrics 👇👇👇👇
Автор: Madhavi Chidri
Загружено: 2025-12-09
Просмотров: 235
#ಮಾರ್ಗಶಿರಮಾಸ #ಅಯ್ಯಪ್ಪ #ಅಯ್ಯಪ್ಪಸ್ವಾಮಿಭಜನೆಗಳು #ದೇವರನಾಮ #ದಾಸರಪದಗಳು
Sri darma sastha PAHIMA lyrics in Kannada
#ayyappa
#ayyappaswamysongs
#devotionalsongs
#sabarimala #bajan
🙏ಮಾರ್ಗಶಿರ ಮಾಸ 🙏
🙏 ಶ್ರೀ ಅಯ್ಯಪ್ಪ ಸ್ವಾಮಿ ಭಜನೆ🙏
🌺🙏🌺🙏🌺🙏🌺🙏🌺🙏🌺🙏🌺🙏🌺🙏
1.ಶ್ರೀಧರ್ಮ ಶಾಸ್ತ ಪಾಹಿಮ |
ಹರಿಹರ ಸುತನೆ ಪಾಹಿಮ||
ವಿಳ್ಳಾಲಿ ವೀರನೇ ಪಾಹಿಮ |
ವೀರ ಮಣಿಕಂಠನೇ ಪಾಹಿಮ||ಪ||
2.ಗಣೇಶ ಸೋದರನೇ ಪಾಹಿಮ|
ಸುಬ್ರಹ್ಮಣ್ಯ ಸೋದರನೇ ಪಾಹಿಮ ||
ವಿಳ್ಳಾಲಿ ವೀರನೇ ಪಾಹಿಮ |
ವೀರ ಮಣಿಕಂಠನೇ ಪಾಹಿಮ||
3.ಶ್ರೀ ಕರುಣಾ ಸಾಗರನೆ ಪಾಹಿಮ|
ಅನ್ನದಾನ ಪ್ರಭುವೆ ಪಾಹಿಮ||
ವಿಳ್ಳಾಲಿ ವೀರನೇ ಪಾಹಿಮ |
ವೀರ ಮಣಿಕಂಠನೇ ಪಾಹಿಮ||
4.ಪಂಪಾ ವಾಸನೆ ಪಾಹಿಮ||
ಪಂದಲರಾಜನೆ ಪಾಹಿಮ||
ವಿಳ್ಳಾಲಿ ವೀರನೇ ಪಾಹಿಮ |
ವೀರ ಮಣಿಕಂಠನೇ ಪಾಹಿಮ||
5.ಮೋಹಿನಿ ಸುತನೆ ಪಾಹಿಮ|
ಮೋಹನ ರೋಪನೆ ಪಾಹಿಮ||
ವಿಳ್ಳಾಲಿ ವೀರನೇ ಪಾಹಿಮ |
ವೀರ ಮಣಿಕಂಠನೇ ಪಾಹಿಮ||
6.ಭೂ ಲೋಕವಾಸನೆ ಪಾಹಿಮ|
ಭೂಮಿ ಪ್ರಪಂಚನೆ ಪಾಹಿಮ||
ವಿಳ್ಳಾಲಿ ವೀರನೇ ಪಾಹಿಮ|
ವೀರ ಮಣಿಕಂಠನೇ ಪಾಹಿಮ||
7.ಕರ್ಪೂರ ಪ್ರಿಯನೇ ಪಾಹಿಮ|
ಕಣ್ ಕಂಡ ದೃವವೇ ಪಾಹಿಮ||
ವಿಳ್ಳಾಲಿ ವೀರನೇ ಪಾಹಿಮ |
ವೀರ ಮಣಿಕಂಠನೇ ಪಾಹಿಮ||
"Best Ayyappa Swamy Bhajans for daily listening"
"Powerful Ayyappa devotional songs to uplift your spirit"
"Non-stop Ayyappa bhajans jukebox"
"Ayyappa songs with lyrics"
"Morning Ayyappa Bhajans"
"Relaxing Ayyappa chants"
Доступные форматы для скачивания:
Скачать видео mp4
-
Информация по загрузке: