ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ, ಕೊಳಗೊಂಡನ ಹಳ್ಳಿ - ನಾಟಕ ಭಾಗ 1 | Sri Shani Prabhava Athava Raja Vikrama
Автор: ShashiMGKumar
Загружено: 2024-06-25
Просмотров: 287058
ನಾಟಕದ ಎಲ್ಲಾ ಭಾಗಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
• ಶ್ರೀ ಶನಿಪ್ರಭಾವ ಅಥವಾ ರಾಜವಿಕ್ರಮ - ಕೊಳಗೊಂಡನಹಳ...
""ಶ್ರೀ ಶ್ರೀ ಶ್ರೀ ಶನಿಪ್ರಭಾವ ಅಥವಾ ರಾಜಾ ವಿಕ್ರಮ ವಿಜಯ, ಕೊಳಗೊಂಡನ ಹಳ್ಳಿ""
-----------------------------
ನಾಟಕ ತಂಡ:
ಶ್ರೀ ಕಂಚಿ ಕಾಮಾಕ್ಷಿ ಕೃಪಾಪೋಷಿತ ನಾಟಕ ಮಂಡಳಿ,
ಶನಿ ಮಹಾತ್ಮಾ ನಾಟಕ ಮಿತ್ರ ಮಂಡಳಿ,
ಕೊಳಗೊಂಡನ ಹಳ್ಳಿ,
ಕೋಡಿಹಳ್ಳಿ ಹೋಬಳಿ,
ಕನಕಪುರ ತಾಲ್ಲೂಕ್.
-----------------------------
ಹಳೆಯ ಪ್ರಾಜೆಕ್ಟ್ ಆಗಿರುವುದರಿಂದ ನಾಟಕ ಕಲಾವಿದರ ಮಾಹಿತಿ ಲಭ್ಯವಾಗಿಲ್ಲ.
------------------------------
ದಕ್ಷಿಣ ಕರ್ನಾಟಕದಾದ್ಯಂತ ಹೆಚ್ಚು ಜನಪ್ರಿಯವಾಗಿರುವ ದೈವಿಕ ನಾಟಕದ ಕ್ಯಾಸೆಟ್ ಅನ್ನು ಆಡಿಯೋ ಆಗಿ ಹೊಂದಿಸಲಾಗಿದೆ. ಇದನ್ನು ಶ್ರೀ ಶನಿಮಹಾತ್ಮರ ಭಕ್ತರ ಜೀವಿತಾವಧಿಯವರೆಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಾತ್ರ ಅಪ್ಲೋಡ್ ಮಾಡಲಾಗಿದೆ. ಇದು ವಾಣಿಜ್ಯ ಬಳಕೆಗಾಗಿ ಅಥವಾ ಇತರ ಉದ್ದೇಶಗಳಿಗಾಗಿ ಅಲ್ಲ.
-----------------------------
#Shanimahatma #Shanimahatmanataka #kolagondanahalli #shanimahatmadrama #shanimahatmastory #KannadaNataka, #ShaniPrabhava, #KolagondanahalliDrama, #RajaVikrama, #JanapadaKala
Доступные форматы для скачивания:
Скачать видео mp4
-
Информация по загрузке: