ಬಿಟ್ಟಿ ಭಾಗ್ಯ ಅನ್ನುವವರೇಕೆ ಗ್ಯಾರಂಟಿ ತಿರಸ್ಕರಿಸುತ್ತಿಲ್ಲ? | SANMARGA NEWS
Автор: Sanmarga News
Загружено: 2025-11-21
Просмотров: 1683
#sanmarganews #kannadanews #gurantee #dakshinakannada #bjpkarnataka
ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಅವಮಾನಿಸುವವರಲ್ಲಿ ದೊಡ್ಡದೊಂದು ಸಂಖ್ಯೆ ದಕ್ಷಿಣ ಕನ್ನಡದಲಿದೆ. ಬಿಜೆಪಿ ಭಾಷೆಯಲ್ಲಿ ಮಾತಾಡುವ ಇವರು ಸೋಶಿಯಲ್ ಮೀಡಿಯಾದಲ್ಲಿ ಗ್ಯಾರಂಟಿ ಯೋಜನೆಯನ್ನು ತಮಾಷೆ ಮಾಡುತ್ತಿರುತ್ತಾರೆ. ಖಜಾನೆ ಲೂಟಿ ಮಾಡಲಾಗಿದೆ ಎಂದು ಹೇಳುತ್ತಿರುತ್ತಾರೆ . ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 95 ಮಂದಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂಬುದನ್ನು ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಭರತ್ ಮುಂಡೋಡಿ ಅವರೇ ಮಾಹಿತಿ ನೀಡಿದ್ದಾರೆ
Доступные форматы для скачивания:
Скачать видео mp4
-
Информация по загрузке: