ಹಂಗಾರಕಟ್ಟೆಯಲ್ಲಿ ನಡೆದ ಅಭಿಮನ್ಯು ಕಾಳಗದ ಅಭಿಮನ್ಯುವಾಗಿ ತೊಂಬಟ್ಟು ಚಕ್ರವ್ಯೂಹ ಬೇಧನದ ಅದ್ಬುತ ದೃಶ್ಯ 😍😍🔥
Автор: fans_of_yakshagana
Загружено: 2025-10-09
Просмотров: 81
ಯಕ್ಷ ಗಾನ ಕಲಾಕೇಂದ್ರ ಹಂಗಾರಕಟ್ಟೆ ಯಲ್ಲಿ ನೆಡೆದ ಯಕ್ಷ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಅಭಿಮನ್ಯು ಕಾಳಗದ ಅಭಿಮನ್ಯುವಾಗಿ ತೊಂಬಟ್ಟು ವಿಶ್ವನಾಥ್ ಆಚಾರ್ಯರ ಚಕ್ರವ್ಯೂಹ ಬೇಧನದ ಅದ್ಬುತ ದೃಶ್ಯ...
ಭಾಗವತರು ...ಪರಮೇಶ್ವರ ನಾಯಕ್
ಮದ್ದಲೆ ...ಶಶಿಕುಮಾರ್ ಅಚಾರ್
ಚಂಡೆ ...ರಾಮಕೃಷ್ಣ ಮಂದಾರ್ತಿ
ದ್ರೋಣ ...ಕೊಂಡದಕುಳಿ ರಾಮಚಂದ್ರ ಹೆಗಡೆ
ದುರ್ಯೋಧನ ... ತೋಟಿಮನೆ ಗಣಪತಿ ಹೆಗಡೆ
🎭 ಯಕ್ಷಗಾನ ಅಭಿಮಾನಿಗಳು | Fans of Yakshagana 🎭
🌿 ಪರಂಪರೆ • ಸಂಸ್ಕೃತಿ • ಕಲೆ 🌿
👉 "ಯಕ್ಷಗಾನ ಅಭಿಮಾನಿಗಳು" channel ನಿಮಗೆ
✅ ಯಕ್ಷಗಾನ ರಸದೌತಣ 🎶
✅ ಪ್ರಸಿದ್ಧ ಹಾಗೂ ಅನೇಕ ಕಲಾವಿದರ ಪ್ರದರ್ಶನಗಳು 🎭
✅ ಯಕ್ಷಗಾನ ಸುದ್ದಿಗಳು, ಸಂಭಾಷಣೆಗಳು ಮತ್ತು ವಿಶೇಷ ಕಾರ್ಯಕ್ರಮಗಳು 📜
✅ ಅಭಿಮಾನಿಗಳ ಹಾಗೂ ಕಲಾವಿದರ ನೈಜ ಅನುಭವಗಳು ಮತ್ತು ಚರ್ಚೆಗಳನ್ನು....🔊
ನೀಡುತ್ತದೆ
📌 ನಮ್ಮ ಉದ್ದೇಶ:
ಯಕ್ಷಗಾನದ ಸಂಸ್ಕೃತಿ, ಪರಂಪರೆ ಹಾಗೂ ಕಲೆಗಳನ್ನು ಪ್ರೀತಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು. ❤️
🔔 ನಮ್ಮ ಜೊತೆಯಾಗಿ Subscribe ಮಾಡಿ – ಯಕ್ಷಗಾನವನ್ನು ಎಲ್ಲೆಡೆ ಹರಡೋಣ! 🙌
#Yakshagana #ಯಕ್ಷಗಾನ #FansOfYakshagana #Culture #art
old name : kundapra guyz
#ಯಕ್ಷಗಾನಮ್ #ವಿಶ್ವಗಾನಮ್ 💗✨😇🙏
Доступные форматы для скачивания:
Скачать видео mp4
-
Информация по загрузке: