"ಸದನದಲ್ಲಿಂದು ಭಾರೀ ಹೈಡ್ರಾಮಾ: ಗವರ್ನರ್ರನ್ನೇ ತಡೆದ ಹರಿಪ್ರಸಾದ್"
Автор: Girish Bhat
Загружено: 2026-01-22
Просмотров: 237
ಇಂದು ವಿಧಾನಸಭಾ ಅಧಿವೇಶನದಲ್ಲಿ ನಡೆದ ಅಘಾತಕಾರಿ ಘಟನೆಯಲ್ಲಿ,
ರಾಜ್ಯಪಾಲರು ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಓದದೆ ಸಭಾಂಗಣದಿಂದ ತೆರಳಿದ ಬಳಿಕ,
ಕಾಂಗ್ರೆಸ್ ನಾಯಕರು – ವಿಶೇಷವಾಗಿ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವರು
ರಾಜ್ಯಪಾಲರನ್ನು ತಡೆದು ನಿಲ್ಲಿಸಿ, ಅದೇ ಭಾಷಣವನ್ನು ಓದಬೇಕು ಎಂದು ಅಗ್ರಹಿಸಿದರು.
ಈ ಘಟನೆ ಸಂವಿಧಾನಾತ್ಮಕ ಸ್ಥಾನಮಾನಕ್ಕೆ ಅವಮಾನವೇ?
ರಾಜ್ಯಪಾಲರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಯಿತೇ?
ಅಥವಾ ಇದು ರಾಜಕೀಯ ಒತ್ತಡದ ಹೊಸ ಮಾದರಿಯೇ?
👉 ಈ ವಿಡಿಯೋದಲ್ಲಿ ಈ ಸಂಪೂರ್ಣ ಘಟನೆಯನ್ನು ಖಂಡಿಸುತ್ತಾ,
ಸಂವಿಧಾನ, ಪ್ರಜಾಪ್ರಭುತ್ವ ಮತ್ತು ರಾಜ್ಯಪಾಲರ ಪಾತ್ರದ ಕುರಿತು ಸ್ಪಷ್ಟವಾಗಿ ಚರ್ಚಿಸಲಾಗಿದೆ.
ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ, ಚಾನೆಲ್ ಸಬ್ಸ್ಕ್ರೈಬ್ ಮಾಡೋದನ್ನು ಮರೆಯಬೇಡಿ.
#ರಾಜ್ಯಪಾಲರು
#ವಿಧಾನಸಭೆ
#Congress
#BKHariprasad
#KarnatakaPolitics
#Constitution
#Democracy
#KannadaNews
#PoliticalControversy
#VidhanaSoudha
Доступные форматы для скачивания:
Скачать видео mp4
-
Информация по загрузке: