ದೇವಾ ಶೋಧನೆ ಏನಿದು ವಿಧಿ ಶಾಪ l ಕೃಷ್ಣ - ಕರ್ಣ ರೋಡ್ ಸೀನ್ l ಕುರುಕ್ಷೇತ್ರ l ಡಾ. ನಾಗರಾಜ್ ಕೆ. ಸಿ. ಕಾಳಾರಿ
Автор: Dr. Nagaraj K C Kalari
Загружено: 2025-01-25
Просмотров: 5025
ಬಹುದಿನ ನೊಂದೆ ಬಂಧುಗಳು ಯಾರೆಂದು
ಇಂದು ವದನ ಅಪನಿಂದೆಯಲಿಬೆಂದೆ
ಬಂಧ ವಿಮೋಚನಾ ಮಾರ್ಗವನರಿಯದೆ
ದೇವಾ ಶೋಧನೆ ಏನಿದು ವಿಧಿ ಶಾಪ
ಪಾಪಿಯಾದೆ ಪರಿತಾಪಕ್ಕೀಡಾದೆ ll ದೇವಾ ll
ಜನ್ಮ ರಹಸ್ಯದ ಆಂತರ್ಯವರಿತು
ಜನುಮದಾತೆಯ ನಿರ್ದಯವರಿತು
ಜೀವಿಸಲೇ ಪರಿ ಸಹಚರ ಜೊತೆಗೂಡಿ
ಪಾತಕಿ ಜೀವನ ಸಂಕಟ ಕಾರಣ
ದೇವಾ ಶೋಧನೆ ಏನಿದು ವಿಧಿ ಶಾಪ
ಪಾಪಿಯಾದೆ ಪರಿತಾಪಕ್ಕೀಡಾದೆ ll ದೇವಾ ll
Доступные форматы для скачивания:
Скачать видео mp4
-
Информация по загрузке: