ಶ್ರೀಲಂಕಾ ದಲ್ಲಿ ಚಂಡ ಮಾರುತ ನಾ? || ಮುಳುಗುತ್ತಿರೋ ರಾವಣನ ಲಂಕೆ 🤭
Автор: The Sagar Page
Загружено: 2025-11-30
Просмотров: 64
Hi ನಮಸ್ತೆ ನನ್ನ ಸಮಸ್ತ ಕನ್ನಡಿಗರ ಕುಟುಂಬ ಕ್ಕೆ ಈ ನಿಮ್ಮ್ Sagar page ಇಂದ ಮಾಡೋ ನಮಸ್ಕಾರ good morning.
ರಾವಣ ನ ತವರು ಅಂತ ನೇ ಹೇಳುವ ಶ್ರೀಲಂಕಾ ಇವತ್ತು ಅಪತ್ತಿನಲ್ಲಿ ಇದೆ ಅಂತ ಹೇಳಬಹುದು. ಅಲ್ಲಿನ ಈಗಿನ ಜನರ ಪರಿಸ್ಥಿತಿ ತುಂಬಾ ಗಂಭೀರತೆ ಇಂದ ಇದೆ ಅಂತ ಹೇಳಬಹುದು, ಅಲ್ಲಿನ ಜನರಿಗಾಗಿ ಶ್ರೀಲಂಕಾ ಕ್ಕೆ ಆದಷ್ಟು ಬೇಗ ಪ್ರಕೃತಿಯ ಕೋಪ ತಣ್ಣಗೆ ಆಗಲಿ ಎಂದು ಪ್ರಾರ್ಥಿಸೋಣ.
Доступные форматы для скачивания:
Скачать видео mp4
-
Информация по загрузке: