Minugu Taare | Kannada Christmas Song | Rev Moses Prabhakar |
Автор: Sudhir&Mona
Загружено: 2022-12-04
Просмотров: 1194
Credits:
Lyrics & Composition : Rev. Moses Prabhakar
Music : Edberg Dillon
Vocals :
Shirlyn Edina Gojer
Slaney Janet Wilson
Sharon Evita D'Silva
Hanica Soans
Editing: Sudhir V Lanka
Lyrics in Kannada:
ಮಿನುಗು ತಾರೆ ರಾತ್ರಿಯಲ್ಲಿ
ದೀಪದಂತೆ ಹೊಳೆದು ಹೊಳೆದು
ದಾರಿ ತೇೂರಿತು....
ಮೂಡಣ ಪಂಡಿತರ್ ಹುಡಕ ಹೊರಟರ್
ಬೆತ್ಲೆಹೇಮ ಜ್ಯೇೂತಿಯ
ಘಡಾಂದ ಕಾರದ ರಾತ್ರಿಯ ವೇಳೆ
ಬಾನಲ್ಲಿ ಮಿನುಗಿದ - 2
ಮಿನುಗುತಾರೆಯ
ಮಿನುಗು ತಾರೆ ರಾತ್ರಿಯಲ್ಲಿ
ದೀಪದಂತೆ ಹೊಳೆದು ಹೊಳೆದು
ದಾರಿ ತೇೂರಿತು....
ಲೋಕದ ರಕ್ಷಕ ಜನಿಸಿ ಬಂದನು
ಎನ್ನುವ ವಾತ೯ಯ
ಮಿನುಗಿ ಮಿನುಗಿ ಸಾರಿ ತಂದ
ಬಾನಲ್ಲಿ ಮಿನುಗಿದ
ಮಿನುಗುತಾರೆಯ
ಮಿನುಗು ತಾರೆ ರಾತ್ರಿಯಲ್ಲಿ
ದೀಪದಂತೆ ಹೊಳೆದು ಹೊಳೆದು
ದಾರಿ ತೇೂರಿತು....
#christmassongs #Christmascarol
#worshipsongs #kcd #csiykc #sundayworship #church
Доступные форматы для скачивания:
Скачать видео mp4
-
Информация по загрузке: