Undaru Vishnumurthy Temple: Dr. Shiva
Автор: Dr. Shiva Travel Vlogs
Загружено: 2025-04-27
Просмотров: 5523
#templesofindia #templesofkarnataka #indianheritage #udupi
ನಾವೆಲ್ಲಾ ಕೋಳೂರ ಕೊಡಗೂಸು ಕಥೆಯನ್ನ ಚಿಕ್ಕಂದಿನಿಂದಲೂ ಕೇಳ್ಕೊಂಡು ಬಂದಿದ್ದೇವೆ. ಚೆನ್ನಕ್ಕ ಎಂಬ ಚಿಕ್ಕ ಮಗುವಿನ ಭಕ್ತಿಗೆ ಮೆಚ್ಚಿ ಶಿವಪರಮಾತ್ಮನು ಪ್ರತ್ಯಕ್ಷನಾಗಿ ಅವಳು ನೀಡಿದ ಹಾಲನ್ನು ಕುಡಿದ ಆ ಕಥೆ ಎಲ್ಲರಿಗೂ ಅಚ್ಚುಮೆಚ್ಚು.
ಆದ್ರೆ ಅದೇ ರೀತಿಯ ಕತೆಯುಳ್ಳ ದೇವಸ್ಥಾನವೊಂದು ನಮ್ಮ ಉಡುಪಿಯಲ್ಲೂ ಕೂಡ ಇದೆ ಅಂದ್ರೆ ನಿಮಗೆ ಆಶ್ಚರ್ಯ ಆಗ್ಬಹುದಲ್ವಾ? ಆದ್ರೆ ಅದು ನಿಜ. ನಾನಿವತ್ತು ನಿಮಗೆ ಆ ಒಂದು ವಿಶೇಷ ದೇವಸ್ಥಾನವನ್ನು ತೋರಿಸ್ತಾ ಇದ್ದೇನೆ.
ನಮಸ್ಕಾರ ಪ್ರಿಯ ವೀಕ್ಷಕರೇ, ಮತ್ತೊಮ್ಮೆ ನಿಮಗೆಲ್ಲ ನನ್ನ ಯೌಟ್ಯೂಬ್ ಚನ್ನೆಲ್ಲಿಗೆ ಸುಸ್ವಾಗತ. ನಾನು ಡಾ. ಶಿವ ಮತ್ತು ನಾನಿವತ್ತು ನಿಮಗೆಲ್ಲ ಉಡುಪಿಯ ಮತ್ತೊಂದು ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನವನ್ನು ತೋರಿಸ್ತಾ ಇದ್ದೇನೆ.
Доступные форматы для скачивания:
Скачать видео mp4
-
Информация по загрузке: