ಯಕ್ಷಗಾನ । ಶ್ರೀ ತುಳಸಿ । ಪಾವಂಜೆ ಮೇಳ । ಕಾವಳಕಟ್ಟೆ । ಪಟ್ಲ । ಸುಬ್ರಾಯ ಹೊಳ್ಳ । ಕಿರಣಕೆರೆ
Автор: ಕಲಾ ಭಾರತಿ
Загружено: 2025-12-20
Просмотров: 125
ಶ್ರೀ ತುಳಸಿ ೨೦೨೫-೨೬ರ ಸಾಲಿನ ಪಾವಂಜೆ ಮೇಳದ ಯಕ್ಷ ತಿರುಗಾಟದಲ್ಲಿನ ಪ್ರಸಂಗ. ಪ್ರೊ. ಪವನ್ ಕಿರಣಕೆರೆಯವರ ಕುಂಛದಲ್ಲಿ ಅದ್ಬುತವಾಗಿ ಮೂಡಿಬಂದಿದೆ. ದಿನೇಶ ಶೆಟ್ಟಿ ಕಾವಳಕಟ್ಟೆಯವರೊಬ್ಬ ಅದ್ಬುತ ವಾಗ್ಮಿ. ನಿರರ್ಗಳವಾಗಿ ಮಾತನಾಡುತ್ತಾ ವಿಷಯ ಮಂಡಿಸುವ ಅವರ ಪರಿ ನೋಡಲೂ ಕೇಳಲೂ ಸೊಗಸು. ಸದಾ ಮಂದಸ್ಮಿತರಾದ ಅವರ ಮುಖದಲ್ಲಿ ಒಂದು ಕಳೆಯಿದೆ.. ಪಾತ್ರದಲ್ಲಿ ತಲ್ಲೀನರಾಗಿ ಅಭಿನಯಿಸುವ ಅವರ ಅಭಿನಯದಲ್ಲೊಂದು ಸೆಳೆತವಿದೆ. ಶ್ರೀ ತುಳಸಿ ಪ್ರಸಂಗದ ಒಂದು ಸನ್ನಿವೇಶದಲ್ಲಿ ಇನ್ನೊಬ್ಬ ಪ್ರಬುದ್ಧ ವೇಷಧಾರಿ ಸುಬ್ರಾಯ ಹೊಳ್ಳರೊಂದಿಗೆ ವಾದ ಮಂಡಿಸುವ ಸುಂದರವಾದ ದೃಶ್ಯ. ಒಮ್ಮೆ ನೋಡಿ. ಇಂತಹ ಇನ್ನಷ್ಟು ಚಿತ್ರಣಗಳಿಗಾಗಿ ದಯಮಾಡಿ ಈ ಚಾನಲನ್ನು ಸಬ್ಸ್ಕ್ರೈಬ್ ಮಾಡಿ.
Доступные форматы для скачивания:
Скачать видео mp4
-
Информация по загрузке: