ಜನಾರ್ಧನ ರೆಡ್ಡಿ, ಯಡಿಯೂರಪ್ಪ ಜೈಲಿಗಟ್ಟಿದ್ದ ಖಡಕ್ ಆಫೀಸರ್ ಮಧುಕರ್ ಶೆಟ್ಟಿ- 47 ವರ್ಷಕ್ಕೆ ಪ್ರಾಣಬಿಟ್ರು- madhukar
Автор: Third Eye
Загружено: 2023-01-07
Просмотров: 561937
#madhukarshetty #policeofficer #karnatakapolice #santhoshhegde #yadiyurappa #janardhanreddy #ysampangi #kattasubrahmanya
ಮಧುಕರ್ ಶೆಟ್ಟಿ.. ಕರ್ನಾಟಕ ಕಂಡಂತಹ ಖಡಕ್ ಪೊಲೀಸ್ ಆಫೀಸರ್. ಇಂತಹ ನಿಷ್ಠಾವಂತ ಅಧಿಕಾರಿ ಬರೀ 47 ವರ್ಷಕ್ಕೆ ಅನುಮಾನಾಸ್ಪದ ರೀತಿಯಲ್ಲಿ ಪ್ರಾಣಬಿಟ್ರು. ಆದ್ರೆ ಆ ಕುರಿತು ಸರಿಯಾಗಿ ತನಿಖೆ ಮಾತ್ರ ನಡಿಲೇ ಇಲ್ಲ. ಜೊತೆಗೆ ಸರಳತೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಈ ಮಧುಕರ್ ಶೆಟ್ಟಿ. ಆ ಕುರಿತಾದ ವಿವರ ಇಲ್ಲಿದೆ.
photo credit - Google
Доступные форматы для скачивания:
Скачать видео mp4
-
Информация по загрузке: