Son K!lled Mom - ಮಕ್ಕಳಿಲ್ಲ ಅಂತ ದತ್ತು ಪಡೆದ್ರು ! ಅಮ್ಮನನ್ನೇ ಕೊ0ದ ಪುತ್ರ ! ಬಾತ್‌ರೂಮಲ್ಲಿ ಹೂತಾಕಿದ್ದ ಕಿರಾತಕ
Автор: Mind It Media
Загружено: 2025-07-30
Просмотров: 64346
ಇದು ತಾಯಿಯನ್ನೇ ಕೊ0ದ ಒಬ್ಬ ಮಗನ ಕಥೆ. ತಾಯಿಯೇ ದೇವರು, ಆದ್ರೆ ಈ ರಕ್ಕಸ ಮಗ ತಾಯಿಯನ್ನೇ ದೇವರ ಹತ್ರ ಕಳಿಸಿದ್ದಾನೆ. ಸಾಯಿಸಿದ್ದೂ ಅಲ್ಲದೇ ಗೋಡೆಯಲ್ಲಿ ಬಟ್ಟಿಚ್ಚು ಪ್ಲಾಸ್ಟರ್ ಮಾಡಿದ್ದ ಈ ಆಸಾಮಿ. ನಮ್ ಇವತ್ತಿನ್ ಸ್ಟೋರಿ ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ. ಹಾಗಾದ್ರೆ ಏನಿದು ಕಥೆ? ಎಲ್ಲಿ ನಡೆದಿರೋದು? ಅನಾ.ಥಾಲಯದಿಂದ ತಂದು ಸಾಕಿದ್ದ ಈ ರಾಕ್ಷಸ ಮಗನ ಕೈಯಲ್ಲಿ ಹೆ.ಣವಾದ ಆ ತಾಯಿ ಯಾರು? ಕೊಲೆಗೆ ಕಾರಣ ಏನು? ಇದೆಲ್ಲವನ್ನೂ ನಮ್ಮ ಇವತ್ತಿನ ಸ್ಟೋರಿಯಲ್ಲಿ ಹೇಳ್ತೀವಿ.
#orphan #kill #mother
Доступные форматы для скачивания:
Скачать видео mp4
-
Информация по загрузке: