BMRCL ನೇಮಕಾತಿ 2025: 27 ಸಹಾಯಕ ಎಂಜಿನಿಯರ್ ಹುದ್ದೆಗಳು –ಭರ್ಜರಿ ಅವಕಾಶ!
Автор: Daily Salar Digital
Загружено: 2025-12-06
Просмотров: 512
ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಬಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) 2025ನೇ ಸಾಲಿಗೆ ಮಹತ್ವದ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಸಹಾಯಕ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಒಂದು ಸುಂದರ ಅವಕಾಶವಾಗಿದೆ.
BMRCL ನೇಮಕಾತಿ 2025:
ಹುದ್ದೆಯ ಹೆಸರು: ಸಹಾಯಕ ಎಂಜಿನಿಯರ್
ಹುದ್ದೆಗಳ ಸಂಖ್ಯೆ: 27
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಅಧಿಕೃತ ವೆಬ್‌ಸೈಟ್: https://www.bmrc.co.in/
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-12-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-12-2025
ಹಾರ್ಡ್ ಕಾಪಿ ಸಲ್ಲಿಕೆಯ ಕೊನೆಯ ದಿನಾಂಕ: 30-12-2025
ವಿದ್ಯಾರ್ಹತೆ:
ಡಿಪ್ಲೊಮಾ, ಬಿಎಸ್ಸಿ, ಬಿಇ/ ಬಿ.ಟೆಕ್ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಯು ಗರಿಷ್ಠ 55 ವರ್ಷ ವಯೋಮಿತಿ ಹೊಂದಿರಬೇಕು.
ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹62,500 – 2,06,250/- ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
ಕಿರುಪಟ್ಟಿ
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್ https://www.bmrc.co.in/ ಗೆ ಭೇಟಿ ನೀಡಿ.
ನಿಮಗೆ ಸಂಬಂಧಿಸಿದ BMRCL ವಿಭಾಗವನ್ನು ಆಯ್ಕೆಮಾಡಿ.
ಸಹಾಯಕ ಎಂಜಿನಿಯರ್ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಶುಲ್ಕ ಪಾವತಿ ಮಾಡಿ.
ಅರ್ಜಿ ಸಲ್ಲಿಸಿ, ಸಬ್ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
ಆಫ್ಲೈನ್ ನಲ್ಲಿ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ವಿಳಾಸ:
General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru 560027
#nammametro #bmrcl #recruitment #ingineering #compitativeexams #jobnews
==========================================================
▶️ Daily Salar Digital is a thought-provoking, progressive journalism
platform. After keeping our readers informed through our renowned
📰 Salar Daily Urdu paper for 69 years, we have launched Daily Salar Digital
English. We are dedicated to amplifying diverse voices and shedding
light on the issues that matter the most. We're here to inform, engage,
and inspire change
Stay updated through our progressive journalism here:
🌐 Website: www.salarnews.in
👍 Facebook: / englishsalar
🐦 Twitter: / englishsalar
==========================================================
#dailysalardigital #dailysalar #dailysalarurdu #ailysalarurdudigital #urdunews #englishnews #IndianTelevision #IndianNews #TVChannelsInIndia #HindiNews #EntertainmentNews #LiveTVIndia #IndiaTVShows #DesiEntertainment #IndianCulture #TVSeriesIndia #IndianMedia #CurrentAffairsIndia #RegionalNews #HindiEntertainment #NewsChannelIndia #OnlineTVIndia #desinewsshortvideos
Доступные форматы для скачивания:
Скачать видео mp4
-
Информация по загрузке: