ನೀ ಗುಣದಾಗ ಗುಣವಂತಿ| ನೀ ನನ್ನ ಸೌಕಾರ್ತಿ| NI GUNADAGA GUNAVANTI Akash Athani Janapada Song
Загружено: 2025-08-04
Просмотров: 737649
ನೀ ಗುಣದಾಗ ಗುಣವಂತಿ|| ನೀ ನನ್ನ ಸೌಕಾರ್ತಿ||NI GUNADAGA GUNAVANTI NI NANNA SAVAKARTI
Akash Athani Janapada Song
(1) ನೀ ಗುಣ್ಣದಾಗ ಗುನವಂತಿ
ನೀ ನನ್ನ ಸೌಕಾರ್ತಿ...
ನಾ ಕರದಲಿ ಎದ ಬರ್ತಿ
ನಿನ್ನ ದೈರೆ ದೊಡದೈತಿ...
ಹುಟಿದ ಉರ ಬಿಟ
ಬಂದಿದಿ ಮನಿಮಾರ ಬಿಟ...
ನಿಮ್ಮಅವಾ ಎಂಕವ ಬಾಳಕೆಟ
ನಿನ್ನಗ ಮಾಡಸ್ಯಾಳ ನಿಂಬಿಕಾಯಿ ಮಾಟ...
(2) ನಿನ್ನ ಹೆಸರ ಹಾಕಿ ಹಾಡ್ಸಿನಿ ಹಾಡ
ನಿಮ್ಮ ಅಪಂದ ನನ್ನಮ್ಯಾಗ ಸೇಡ...
ದಿಡಲಕ್ಷ ಕೊಟ ಕಟಿಸಿನ ಸೌಂಡ
ಮುದಮ್ಮ ಹಚಾಂವ್ ಜನಪದ ಹಾಡ...
ನೀ ಯಾರಿಗಿ ಅಂಜಬ್ಯಾಡ ನಾ ಈರ್ತನ ನಿನ್ನ ಜೊಡ...
2
(3) ಲವ ಲಪಡ ಗೊತಾಗಿ ಮನಿ ಮಂದಿಗಿ
ಪೊನ ಕುಡುವಾರೊ ನನ್ನ ಕೈಗಿ...
ತುಡುಗ ಬಡಗ ಕರಸಾಕಿ ನಿನ್ನ ಬೆಟಿಗಿ .....
ಜೊಡ ತರತಿದಿ ನಿನ್ನ ಗೆಳತಿಗಿ...
ಜಮಕಂಡಿ ಟು ಅಥಣಿಗಿ
ನೀ ಬರತಿದಿ ಬಸಿಗಿ
ನೀಮ್ ಅತಿಯ ಮನಿಗಿ
ಬಂದಿದಿ ಸಾಲಿ ಸುಟಿಗಿ...
ಪಲ
(4)ನಿಮ್ಮ ಅವ ಮೊದಲ್ ಜಗಳ ಗಂಟಿ
ವಿದ್ಯಾ ಪೊನ ಹಚುದ ಬಿಟಿ...
ನಿನ್ನಟ ಗೆಳತಿ ನಾ ಅಲ್ ಗಟಿ
ಈಷ್ಟಯಾಕ ವುರಸಾತಿ ನನ್ನ ಹೊಟಿ...
ನನ್ನಗ ಬಂದಷ್ಟ ದಿನಾ ಎಂಟ್ರಿ
ಹಾಳ ಮಾಡ್ತನ ಕುಡದ ಕಂಟ್ರಿ...2
ಪಲ
(5) ನಮ್ಮುರಾಗ ಅಂತಾರ ಉಡಾಳ ಬಿಜ
ಎನರ ಮಾಡಾಂವ ದಿನಕವಂದ ಚಿಜ...
ಬಾಯ್ ತುಂಬಾ ಅಂತಾಳ ನನಗ ರಾಜ್ಯ
17ನೆವಳ ಷ್ಟಾಷ್ಟಾಆದು ನಿನ್ನ ಎಜ.....
ನಮ ಹುಲಿ ಹತಿರ ಷ್ಟೆಜ
ಇರತದ ವಂದ ರೆಂಜ
ನಿನ್ನ ಸಾಹಿತ್ಯಾ ಇರತಾವ ಚಿಜ...
ಹಾಡಾ ಅಡಾ೦ವ ಕುಡುವಂಗ ರೊಜ...
ಪಲ
(6) ಆನಂದ ಕೊಣ್ಣುರ ಹಾಡಾ ಬರಿಯಾಕ
ಅಥಣಿ ಆಕಾಶ ಹಾಡಾ ಹಾಡಕ...
ನಮ್ಮ ಹುಲಿ ಹಿಡದರ ಮಾಯಕ
ಕೊಳ್ಳಿ ಇಟಂಗ ವೈರಿ ಬುಡುಕ
ಉತ್ತರ ಕರ್ನಾಟಕ
ಜನ ಬರ್ತಾರ ನನ್ನ ಸ್ಟುಡಿಯೋಕ
ಒಂದು ಬ್ರಾಂಡ್ ಬೆಳೆಸ್ಯಾನ ಕಡಕ್
ಎರನುಡಿ ಜನಪದ ಗಾಯಕ...
Song: NI GUNADAGA GUNAVANTI
Singer :- Akash Athani
Lyrics :- Anand Koannur
Cast :- Akash & Anu
Music :- DJ Siddu
Editor :- ST EDIT Shivu Teli
Camera :- Maruti Bilikuri
#Akash_Athani_janapada_songs
Watch Full HD Video Song High School Parivala From the Album Akash Athani Starring: Exclusive Only On AKASH ATHANI SINGER Official Youtube Channel..!!!
===================================================
Follow Me On:
✧✧═════════•❁❀❁•═════════✧✧
🅃🄷🄰🄽🄺 🅈🄾🅄 🄵🄾🅁 🅆🄰🅃🄲🄷🄸🄽🄶
THANKS YOU WATCHING
#Akash_Athani_new_trending_song
#Akash_Athani_janapada_songs
#Akash_Athanisinger #AkashAthanijanapadasongs
#ಆಕಾಶ_ಅಥಣಿ_ನ್ಯೂ_ಟ್ರೆಂಡಿಂಗ್_ಸಾಂಗ್
#Akash_Athani_janapada_songs
#ಆಕಾಶ_ಅಥಣಿ_ಸಿಂಗರ್
#akashathaninewsongsm #highschoolparivalafullsong
Akash Athani Janapada Song
#akashathanisinger #janapadasong
ನೀ ಗುಣದಾಗ ಗುಣವಂತಿ|| ನೀ ನನ್ನ ಸೌಕಾರ್ತಿ||#NI_GUNADAGA_GUNAVANTI_NIN_NNA_SAVAKARTI_AKASH_ATHANI_SONG ...
Akash Athani Janapada Song
Доступные форматы для скачивания:
Скачать видео mp4
-
Информация по загрузке: