Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಸುಳೇಭಾವಿ | ಶ್ರೀ ಕಲ್ಮೇಶ್ವರ ಭಕ್ತಿ ಗೀತೆ | ಸಂಗ್ಯಾಬಾಳ್ಯಾ |ಬಯಲಾಟ| SHRIMANT PATIL | Stage Program

Автор: Shrimant Patil Musician

Загружено: 2022-04-17

Просмотров: 801203

Описание:

❤️Welcome
Basapur Nataka
Full HD :    • ರಾಧಾಕೃಷ್ಣ ಬಯಲಾಟ | Radhakrishn Natak | Full...  
PART 1 :    • ರಾಧಾಕೃಷ್ಣ ನಾಟಕ PART 1 | Radhakrishn Natak ...  
PART 2 :    • ರಾಧಾಕೃಷ್ಣ ನಾಟಕ PART 2 | Radhakrishn Natak ...  
PART 3 :    • ರಾಧಾಕೃಷ್ಣ ನಾಟಕ PART 3 | Radhakrishn Natak ...  

If you like the video Please don't forget to share with friends.
Please share your views.

Harmoniuam And Singer - Shrimant Patil Basapur Taluk Hukkeri Dist Belagavi

Recording/Video/Editor - Shivanagouda Patil

Shrimant Patil Musician
Subscribe to Youtube -
   / shrimantpatilmusician  
Like us on Facebook -
  / shrimant-patil-musician-106616314361445  
Follow us on Instagram -
  / shrimant_patil_musician  
Follow us on Twitter -
https://twitter.com/Shrimant_Patil_?t...

Thank you for visiting my You Tube channel.🥰🥰
If you liked my videos then please like , comment , share my videos and must subscribe to my You Tube Channel.
-------------------------------------------------------------------------
ಬಯಲಾಟ - ವಿಕಿಪೀಡಿಯ :~
ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ 'ಬಯಲಾಟ'ಗಳ ಸುಗ್ಗಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಕೆಲಸದ ಬಿಡುವು. ಬಯಲು ನಾಟಕದ ಪ್ರದರ್ಶನಕ್ಕೆ ಮುನ್ನ ಬಹಳ ಪರಿಶ್ರಮ ಬೇಕಾಗುತ್ತದೆ. ಬಯಲಾಟದ ಹುಚ್ಚು ಇರುವವರೆಲ್ಲ ಒಂದು ಕಡೆ ಸೇರಿ ತಾವು ಕಲಿಯಬೇಕೆಂದಿರುವ ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳ ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ಬಯಲಾಟ ಕಲಿಸುವವನಿಗೆ 'ಭಾಗವತ' ಎಂದು ಕರೆಯುತ್ತಾರೆ. ಈ ಭಾಗವತನಿಗೆ ಕಲಾವಿದರೆಲ್ಲರೂ ಸೇರಿ ಇಂತಿಷ್ಟು ದವಸ ಧಾನ್ಯಗಳೆಂದು ಸಂಭಾವನೆಯ ರೂಪದಲ್ಲಿ ಕೊಡುತ್ತಾರೆ. ಸಾಮಾನ್ಯವಾಗಿ ಬಯಲಾಟ ನಡೆಯುವುದು ಹಬ್ಬ, ಜಾತ್ರೆ ಮತ್ತಿತರ ಸಂತೋಷದ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನೆಂಟರಿಷ್ಟರು, ಅಕ್ಕಪಕ್ಕದ ಊರಿನವರ ಎದುರಿಗೆ ತಮ್ಮ ಕಲೆ ಪ್ರದರ್ಶಿಸಬೇಕೆಂಬುದು ಕಲಾವಿದರ ಆಸೆ. ಬಯಲಾಟದಲ್ಲಿ ಆಸಕ್ತಿಯುಳ್ಳವರು ಭಾಗವಹಿಸಬಹುದು. ಆದರೆ ಭಾಗವತರು ಅವರವರ ವಯೋಗುಣ, ಮೈಕಟ್ಟು, ಕಂಠಗಳಿಗೆ ಅನುಗುಣವಾಗಿ ಪಾತ್ರ ಹಂಚುತ್ತಾರೆ. ರಾಜಾ ಪಾತ್ರ ಮತ್ತು ಸ್ತ್ರೀ ಪಾತ್ರ ಬಹುಮುಖ್ಯ. ಬಯಲಾಟ ಎಂಬ ನಾಟಕವು ಇದನ್ನು ಊರಿನ ಬಯಲು ಪ್ರದೇಶದಲ್ಲಿ (ದೇವಸ್ಥಾನ, ಕಟ್ಟೆ, ರಂಗಭವನ) ಆಡುವ ಕಲೆ. ಇದನ್ನು ದೊಡ್ಡಾಟ ಎಂತಲೂ ಕರೆಯುವರು. ಈ ನಾಟಕವು ಉತ್ತರ ಕರ್ನಾಟಕ (ರಾಯಚೂರು, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ) ಭಾಗದ ಪ್ರಸಿದ್ದಿ ಕಲೆ. ಬಯಲಾಟ ನಾಟಕ ರೂಪದ ಕಥಾ ರೂಪ, ಇದರ ಮುಖ್ಯವಾದ ಕಥಾವಸ್ತು ಎಂದರೆ ಪೌರಾಣಿಕ ಹಿನ್ನಲೆಯುಳ್ಳ ಪಾತ್ರಗಳಿಂದ ಕೂಡಿರುತ್ತದೆ. ಬಯಲಾಟದಲ್ಲಿ ಪೌರುಷದ ಕುಣಿತಗಳು, ಭರ್ಜರಿಯಾದ ವೇಷಭೂಷಣಗಳು, ಭವ್ಯವಾದ ರಂಗಮಂಟಪ, ಉದ್ದವಾದ ಮಾತುಗಾರಿಕೆ, ಹಾಸ್ಯ, ರೋಷ, ಸಂಗೀತ ಇದು ಬಯಲಾಟದ ವೈಶಿಷ್ಠತೆಗಳು.

ಭಿನ್ನತೆ :~
ಕರಾವಳಿ ಪ್ರದೇಶ ಬಿಟ್ಟು ಉಳಿದಡೆ ಪ್ರಚಲಿತವಿದ್ದ ಯಕ್ಷಗಾನ ಆಟಕ್ಕೆ ಮೂಡಲಪಾಯ ಸಂಪ್ರದಾಯದಲ್ಲಿಯೇ ಉತ್ತರ ಕರ್ನಾಟಕದ ಆಟಗಳಿಗೂ ದಕ್ಷಿಣ ಕರ್ನಾಟಕದ ಆಟಗಳಿಗೂ ಸ್ವಲ್ಪ ಭಿನ್ನತೆ ಕಂಡುಬರುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಆಟವೆಂದೇ ಕರೆಯಲಾಗುವ ಈ ಪ್ರಕಾರವನ್ನು ವಿದ್ವಾಂಸರು, "ಬಯಲಾಟ" ,"ಮೂಡಲಪಾಯ ಆಟ" ದೊಡ್ಡಾಟ ಎಂದು ಕರೆಯುವರು.

ಇತಿಹಾಸ :~
ಬಯಲಾಟವು ಬಯಲು ಪ್ರದೇಶದಲ್ಲಿ ಪ್ರದರ್ಶಿಸುವ ಕಲೆಯಾಗಿದ್ದು, ಇದು ಉತ್ತರ ಕರ್ನಾಟಕದಲ್ಲಿ ಪ್ರಸಿದ್ದಿಯಾಗಿದ್ದು ೧೫೦ ವರ್ಷ ಕಾಲದ ಇತಿಹಾಸ ಹೊಂದಿದೆ. ಇದು ಯಕ್ಷಗಾನ ಮೂಲ ಹೂಂದಿದ್ದು ಹಾಡು ಮತ್ತು ಕುಣಿತ ಹೆಚ್ಚಾಗಿರುತ್ತದೆ. ಬಯಲಾಟದ ಇತಿಹಾಸದಲ್ಲಿ "ಕುಮಾರರಾಮ" ಅಂತ್ಯಂತ ಪ್ರಾಚೀನವಾದ ಕೃತಿ. ಸುಮಾರು ೧೯೦೦ರಲ್ಲಿ ಬಳ್ಳಾರಿಯಲ್ಲಿ ಪ್ರಕಟಗೊಂಡ ಕೃತಿಗಳು ಅಲ್ಲಲ್ಲೇ ಕಾಣಸಿಗುತ್ತವೆ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚು ಜನಪ್ರಿಯವಾಗಿದ್ದವು ಎಂಬುವುದಕ್ಕೆ ಈ ಕೃತಿಗಳು ಇಂಬು ಕೊಡುತ್ತವೆ.

ವಾದ್ಯ ಮತ್ತು ಹಿಮ್ಮೇಳ :~
ಪ್ರಮುಖ ಕತೆಗಾರನಾದ ಭಾಗವತನು ಕ್ಯೆಯಲ್ಲಿ ತಾಳ ಹಿಡಿದಿರುತ್ತಾನೆ. ಈತನಿಗೆ ದನಿಗೂಡಿಸಲು, ಅಲಾಪನೆ ಗೈಯಲು ಸಹಾಯಕರಾಗಿ ಒಬ್ಬಿಬ್ಬರು ಮೇಳದವರಿರುತ್ತಾರೆ. ಮೃದಂಗ, ಹಾರ್ಮೋನಿಯಂ ವಾದ್ಯಗಾರರು ಜೊತೆಗಿರುತ್ತಾರೆ. ಬಯಲಾಟದಲ್ಲಿ ವಾದ್ಯ ವಿಶೇಷವೆಂದರೆ ಮುಖ (ವೀಣೆ) ವೇಣಿ ಈ ವಾದ್ಯವು ವೀರ ಕರುಣ, ಶೃಂಗಾರಾದಿ ರಸಗಳ ಅಭಿವ್ಯಕ್ತಿಗೆ ವಿಶಿಷ್ಟವಾದ ಹಿನ್ನೆಲೆಯನ್ನು ಒದಗಿಸುತ್ತದೆ. ಕಥಾ ಸನ್ನಿವೇಶಗಳನ್ನು ಹಾಡುವ ಭಾಗವತರಿಂದ ಪ್ರತಿಯೊಂದು ಪಾತ್ರ ಬಂದಾಗಲೂ ಅದರ ವರ್ಣನೆ ನಡೆಯುತ್ತದೆ. ವೇದಿಕೆಯ ಮಧ್ಯ ಭಾಗಕ್ಕೆ ಬರುವ ಪಾತ್ರಧಾರಿಗಳು ಭಾಗವತರ ಹಾಡಿಗೆ ತಕ್ಕಂತೆ ಕುಣಿಯುತ್ತಾರೆ. ಮಧ್ಯೆ ಮಧ್ಯೆ ಕಲಾವಿದರೇ ಹಲಹಲ, ಬಾಪ್ಪರೇ ಶಹಬಾಸ್, ಹುರ್ ಭಲಾ ಶಭಾಸ್ ಎಂದು ಹೇಳುತ್ತಿರುತ್ತಾರೆ.

ಕುಣಿತ :~
ಬಯಲಾಟದಲ್ಲಿ ಕುಣಿತವು ಪುರುಷ ಪಾತ್ರಧಾರಿಗಳು ರೌದ್ರತಾರದಿಂದ, ಸ್ತ್ರೀ ಪಾತ್ರ ಲಾಸ್ಯದಿಂದ ತುಂಬಿರುತ್ತದೆ. ಆದರೆ ಸಾರಥಿಯು ಮಾತ್ರ ಲಘವಾದ ಕುಣಿತ, ಬರೀ ಹೆಜ್ಜೆಗಳ್ಳನ್ನು ಮಾತ್ರ ಹಾಕುತ್ತಾನೆ.
~~~~~~~~~~~~~~~~~~~~~~~~~~~~~
:🙏 ಇನ್ನೂ ಹೆಚ್ಚು ತಿಳಿದುಕೊಳ್ಳಲು 🙏:
👇 ಈ ಲಿಂಕ್ ಮೇಲೆ ಒತ್ತಿ 👇
https://kn.wikipedia.org/wiki/%E0%B2%...
https://kn.wikipedia.org/wiki/%E0%B2%...
~~~~~~~~~~~~~~~~~~~~~~~~~~~~~

-----------------------------------------------------------------------
♦Disclaimer :
All Rights to Music Label Co. & No Copyright infringement intended.
This Music Is Made For Entertainment And Promotional Purpose Only Not For Any Disturbation Act.

THANKS FOR WATCHING...#ShrimantPatilMusician #Basapurnataka

ಸುಳೇಭಾವಿ | ಶ್ರೀ ಕಲ್ಮೇಶ್ವರ ಭಕ್ತಿ ಗೀತೆ | ಸಂಗ್ಯಾಬಾಳ್ಯಾ |ಬಯಲಾಟ| SHRIMANT PATIL | Stage Program

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಸಂಗ್ಯಾ ಬಾಳ್ಯಾ ನಾಟಕ ಮುರಗೋಡ

ಸಂಗ್ಯಾ ಬಾಳ್ಯಾ ನಾಟಕ ಮುರಗೋಡ

JDS MLA Karemma Naya Life Threat | ಶಾಸಕಿ ಕರೆಮ್ಮ ಮನೆಗೇ ನುಗ್ಗಿಜೀವ ಬೆದರಿಕೆ

JDS MLA Karemma Naya Life Threat | ಶಾಸಕಿ ಕರೆಮ್ಮ ಮನೆಗೇ ನುಗ್ಗಿಜೀವ ಬೆದರಿಕೆ

ಲಕ್ಷ್ಮೀ ಶಿರೋಳ!!ಪುಟ್ಟಣ ಮಂಗಳೂರ ಪು ಗಿಚ್ಚ ಕಾಮಿಡಿ ವಿಡಿಯೋ #laxmisirola #comedy #bannapayanamdl

ಲಕ್ಷ್ಮೀ ಶಿರೋಳ!!ಪುಟ್ಟಣ ಮಂಗಳೂರ ಪು ಗಿಚ್ಚ ಕಾಮಿಡಿ ವಿಡಿಯೋ #laxmisirola #comedy #bannapayanamdl

МЕССИНГ О ПУТИНЕ: Дата смерти в конверте? 2026...

МЕССИНГ О ПУТИНЕ: Дата смерти в конверте? 2026..."

ಟಾಕಳಿ ಭಜನಾ  ತಾಯಿ ಇಲ್ಲದಾ ತವರು ನೆನೆಯಬೇಡಮ್ಮಾ      8618573508

ಟಾಕಳಿ ಭಜನಾ ತಾಯಿ ಇಲ್ಲದಾ ತವರು ನೆನೆಯಬೇಡಮ್ಮಾ 8618573508

ಸಿದ್ರಾಮಯ್ಯಗೆ ಚಳಿ ಬಿಡಿಸಿದ ಅಜ್ಜಿ🤣🔥ಹೊಟ್ಟೆಗೆ ಅನ್ನ ತಿಂತೀಯಾ ಸಗಣಿ ತಿಂತೀಯಾ🤬💥#siddaramaiah #kannadanews

ಸಿದ್ರಾಮಯ್ಯಗೆ ಚಳಿ ಬಿಡಿಸಿದ ಅಜ್ಜಿ🤣🔥ಹೊಟ್ಟೆಗೆ ಅನ್ನ ತಿಂತೀಯಾ ಸಗಣಿ ತಿಂತೀಯಾ🤬💥#siddaramaiah #kannadanews

ದುಬೈ ಶೇಖ್ ತುರ್ತು ಮೋದಿ ಭೇಟಿ:ಏನು ರಹಸ್ಯ? | Ravindra joshi | #narendramodi #MohammadBinZayad #uae

ದುಬೈ ಶೇಖ್ ತುರ್ತು ಮೋದಿ ಭೇಟಿ:ಏನು ರಹಸ್ಯ? | Ravindra joshi | #narendramodi #MohammadBinZayad #uae

ರಾಧಾಕೃಷ್ಣ ನಾಟಕ PART 3 | Radhakrishn Natak | SHRIMANT PATIL BASAPUR | Hukkeri |

ರಾಧಾಕೃಷ್ಣ ನಾಟಕ PART 3 | Radhakrishn Natak | SHRIMANT PATIL BASAPUR | Hukkeri |

🔥Трамп не успел ОБЪЯВИТЬ, как НАЧАЛАСЬ КАТАСТРОФА! ПОРТНИКОВ, ШЕЙТЕЛЬМАН расставили точки,что дальше

🔥Трамп не успел ОБЪЯВИТЬ, как НАЧАЛАСЬ КАТАСТРОФА! ПОРТНИКОВ, ШЕЙТЕЛЬМАН расставили точки,что дальше

ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕೇ ಈ ಆರು ಶಾಸಕರೇ ಅಡ್ಡಿ ಆಗಿದ್ದಾರಾ? ಕನಕಪುರದ ಬಂಡೆಗೆ ಬೇಕಿತ್ತಾ ಇಂಥಾ ಶಿಷ್ಯರು?

ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕೇ ಈ ಆರು ಶಾಸಕರೇ ಅಡ್ಡಿ ಆಗಿದ್ದಾರಾ? ಕನಕಪುರದ ಬಂಡೆಗೆ ಬೇಕಿತ್ತಾ ಇಂಥಾ ಶಿಷ್ಯರು?

ಯಾರೋ ತಮ್ಮಾ ಎಲ್ಲಿಂದ ಬಂದಿ | Yaro Tamma Ellinda Bandi | Shrimant Patil | Bhajana Song

ಯಾರೋ ತಮ್ಮಾ ಎಲ್ಲಿಂದ ಬಂದಿ | Yaro Tamma Ellinda Bandi | Shrimant Patil | Bhajana Song

ಲಕ್ಷ್ಮಿ ದೇವಿ ನಾಟ್ಯ ಸಂಘ ಹುಲಿಕಟ್ಟಿ ಸಂಗ್ಯಾ ಬಾಳ್ಯಾ ನಾಟಕ   ಭಾಗ 8

ಲಕ್ಷ್ಮಿ ದೇವಿ ನಾಟ್ಯ ಸಂಘ ಹುಲಿಕಟ್ಟಿ ಸಂಗ್ಯಾ ಬಾಳ್ಯಾ ನಾಟಕ ಭಾಗ 8

Modi:Siddaramaiah:ಕರ್ನಾಟಕದಲ್ಲೂ SIR ಬಿಗ್ ಶಾಕ್!ಆಧಾರ್ ನಡೆಯಲ್ಲ-ಅಕ್ರಮ ವಲಸಿಗರು ಶೇಕ್!ಎಷ್ಟುಕೋಟಿ ವೋಟ್ ಡಿಲೀಟ್?

Modi:Siddaramaiah:ಕರ್ನಾಟಕದಲ್ಲೂ SIR ಬಿಗ್ ಶಾಕ್!ಆಧಾರ್ ನಡೆಯಲ್ಲ-ಅಕ್ರಮ ವಲಸಿಗರು ಶೇಕ್!ಎಷ್ಟುಕೋಟಿ ವೋಟ್ ಡಿಲೀಟ್?

SANGYA BALYA NATAKA ISLAMPUR 2020 PART 05

SANGYA BALYA NATAKA ISLAMPUR 2020 PART 05

ಗಂಡ ಹಾಡವಂದ ನಮ್ಮದು ಐತಿ ಲಡಾಯಿ ವಿದ್ಯಾಶ್ರೀ ಮಸಬಿನಾಳ ಭಿರಸಿಲೆ ಗೀ ಗೀ ಪದಗಳು

ಗಂಡ ಹಾಡವಂದ ನಮ್ಮದು ಐತಿ ಲಡಾಯಿ ವಿದ್ಯಾಶ್ರೀ ಮಸಬಿನಾಳ ಭಿರಸಿಲೆ ಗೀ ಗೀ ಪದಗಳು

sangya balya natak pattadkall oni saundatti part 2

sangya balya natak pattadkall oni saundatti part 2

ಯಪ್ಪಾ ನಮ್ಮ ಅವ್ವಾ ನೋಡ್ತಾಳ…🫢

ಯಪ್ಪಾ ನಮ್ಮ ಅವ್ವಾ ನೋಡ್ತಾಳ…🫢

ಶೋಭಾ ಇನ್ನಾಪುರ ಭಜನಾ ಪದ Prabavathi kirangi bajana pada 🙏👍🙏👍🙏👍🙏

ಶೋಭಾ ಇನ್ನಾಪುರ ಭಜನಾ ಪದ Prabavathi kirangi bajana pada 🙏👍🙏👍🙏👍🙏

hadalageri bhajanapada.9972896243..9632444254

hadalageri bhajanapada.9972896243..9632444254

ರಾಧಾಕೃಷ್ಣ ನಾಟಕ PART 1 | Radhakrishn Natak | SHRIMANT PATIL BASAPUR | Hukkeri |

ರಾಧಾಕೃಷ್ಣ ನಾಟಕ PART 1 | Radhakrishn Natak | SHRIMANT PATIL BASAPUR | Hukkeri |

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com