ಉಳಿದಿರುವ ಇಡ್ಲಿಯಿಂದ ಈರೀತಿ 👉ಮೊಟ್ಟೆ ತರಕಾರಿ ಇಡ್ಲಿ ಪ್ರೖ ಮಾಡಿ # ಮಕ್ಕಳು ತುಂಬಾ ಇಷ್ಟಾಪಟ್ಟು ತಿನ್ನುತ್ತಾರೆ
Автор: Indira Indirani Vlogs
Загружено: 2025-10-22
Просмотров: 124
ಉಳಿದಿರುವ ಇಡ್ಲಿಯಿಂದ ಈರೀತಿ 👉 ಮೊಟ್ಟೆ ತರಕಾರಿ ಇಡ್ಲಿ ಪ್ರೖ # ಮಾಡಿ ಮಕ್ಕಳು ತುಂಬಾ ಇಷ್ಟಾಪಟ್ಟು ತಿನ್ನುತ್ತಾರೆ
🙏🙏🙏 ನಮ್ಮ ಸಮಸ್ತ ವೀಕ್ಷಕ ಬಂದುಗಳಿಗೆ ನಮಸ್ಕಾರ ನಾನು ತುಂಬಾ ಚೆನ್ನಾಗಿದ್ದೀನಿ ನೀವು ಹಾಗೆ ಚೆನ್ನಾಗಿರುತ್ತೀರೆಂದು ಭಾವಿಸುತ್ತೇನೆ ನನ್ನ ಇವತ್ತಿನ ವಿಡಿಯೋ ಉಳಿದಿರುವ ಇಡ್ಲಿಯಿಂದ 👉ಮೊಟ್ಟೆ ತರಕಾರಿ ಇಡ್ಲಿ ಪ್ರೖ ವಿಡಿಯೋ ನೋಡಿ ವಿಡಿಯೋ ಹೇಗಿದೆ ಎಂದು ಕಮೆಂಟ್ ಮೂಲಕ ತಿಳಿಸಿ ವಿಡಿಯೋ ಇಷ್ಟವಾದರೆ ಒಂದು ಲೖಕ್ ಮಾಡಿ 👍 ಹಾಗೆ ಒಂದೇ ಒಂದು ಸಬ್ಸ್ಕ್ರೈಬ್ ಮಾಡಿ ಪ್ಲೀಸ್ ಧನ್ಯವಾದಗಳು 🙏🙏🙏🌹🌹🌹🌹,❤️❤️❤️❤️❤️🌹❤️❤️❤️❤️❤️❤️❤️
. ಸಾಮಾಗ್ರಿಗಳು
ಉಳಿದಿರುವ ಇಡ್ಲಿ ಏಳು
ಮೊಟ್ಟೆ 🥚🥚🥚 ಮೂರು
ಈರುಳ್ಳಿ 🧅 ಒಂದು ಮೀಡಿಯಂ ಸೖಜ್
ಹಸಿಮೆಣಸಿನಕಾಯಿ ಐದು
ಬೀನ್ಸ್ ಹತ್ತು
ಕ್ಯರೆಟ್🥕 ಅರ್ಧ
ಎಲೆ ಕೋಸು ಅರ್ಧ ಬಟ್ಟಲು 🥣
ಕ್ಯಾಪ್ಸಿಕಂ 🫑ಅರ್ಧ
ಬಟಾಣಿ ಕಾಲು ಬಟ್ಟಲು 🥣
ಅಚ್ಚ ಖಾರದ ಪುಡಿ ಅರ್ಧ ಟೀ ಚಮಚ
ದನಿಯ ಪುಡಿ ಒಂದು ಟೀ ಚಮಚ
ಚಕ್ಕೆ ಲವಂಗ ಪುಡಿ ಕಾಲು ಟೀ ಚಮಚ
ಜೀರಿಗೆ ಪುಡಿ ಅರ್ಧ ಟೀ ಚಮಚ
ಕಾಳು ಮೆಣಸಿನ ಪುಡಿ. ಅರ್ಧ ಟೀ ಚಮಚ
ಶೊಂಟಿ🫚 ಬೆಳ್ಳುಳ್ಳಿ 🧄ಪೇಸ್ಟ್ ಒಂದು ಟೀಚಮಚ
ಉಪ್ಪು 🧂 ಅರ್ಧ ಟೀ ಚಮಚ
ಎಣ್ಣೆ ನಾಲ್ಕು ಚಮಚ
ತುಪ್ಪ ನಾಲ್ಕು ಚಮಚ
ಅಚ್ಚ ಖಾರದ.ಪುಡಿ
ದನಿಯ
ಉಪ್ಪು
Доступные форматы для скачивания:
Скачать видео mp4
-
Информация по загрузке: