ದರ್ಶನ್ ಬೆಲ್ ಅರ್ಜಿ ಸಲ್ಲಿಕೆ ನಂತರ ಬಳ್ಳಾರಿ ಜೈಲ್‌ಗೆ ಬಂಧ ವಿಜಯಲಕ್ಷ್ಮಿ ದರ್ಶನ್| Darshan | Ballari jail.
Автор: Avinash Ballari Rider
Загружено: 2024-09-23
Просмотров: 182299
ದರ್ಶನ್ ಬೆಲ್ ಅರ್ಜಿ ಸಲ್ಲಿಕೆ ನಂತರ ಬಳ್ಳಾರಿ ಜೈಲ್‌ಗೆ ಬಂಧ ವಿಜಯಲಕ್ಷ್ಮಿ ದರ್ಶನ್| Darshan | Ballari jail.
ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲು ಪಾಲಾಗಿರು ನಟ ದರ್ಶನ್.
ಕಳೆದ ಒಂದು ತಿಂಗಳಲ್ಲಿ 5 ನೇ ಬಾರಿಗೆ ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ ದರ್ಶನ್.
ಇಂದು ಸೋದರಸಂಬಂಧಿ, ಸುಷಾಂತ್ ನಾಯ್ಡು ಮತ್ತು ಸಹೋದರ ಹೇಮಂತ್ ಜೊತೆ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಾಗಿದ್ದು. ಬೇಲ್ ಅರ್ಜಿ ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗಿದೆ. ಇದೇ ತಿಂಗಳು 27ಕ್ಕೆ ವಿಚಾರಣೆ ಮುಂದೂಡಲಾಗಿದೆ.
#darshan #actordarshancase #kannadactor #karnataka #bellary #ballari #BellaryJail
#DarshaninBellaryJail
#DarshanArrested
#ChallengingStarDarshan
#PavithraGowda #Renukaswamy
#Dboss
#RenukaswamyFamily
#karnatakanews #news #latestnews #latestupdate #update #newstoday #newshorts #kannadafilmindustry #Vijaylakshmi #VijayalakshmiDarshan
#SushanthNaydu
#Hemanth
#Dhanveer #hemanth
Доступные форматы для скачивания:
Скачать видео mp4
-
Информация по загрузке: