Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ರೈಲ್ವೇ ಯೋಜನೆಗೆ ಗ್ರಹಣ, ಕೇಂದ್ರದಿಂದ ಅನುದಾನ ಬಂದ್ರು ಕೆಲಸ ಸ್ಥಗಿತ; ಕೇಂದ್ರ ಕೊಟ್ಟ ಕಾರಣವೇನು? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-12-12

Просмотров: 13457

Описание:

ರೈಲ್ವೇ ಯೋಜನೆಗೆ ಗ್ರಹಣ, ಕೇಂದ್ರದಿಂದ ಅನುದಾನ ಬಂದ್ರು ಕೆಲಸ ಸ್ಥಗಿತ; ಕೇಂದ್ರ ಕೊಟ್ಟ ಕಾರಣವೇನು? | Karnataka Railway Projects Stalled Due to Land Acquisition Delays | Ashwini Vaishnaw Explains |

ಕರ್ನಾಟಕದಲ್ಲಿ ರೈಲ್ವೇ ಜಾಲವನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದಕ್ಕಾಗಿ ದುಪ್ಪಟ್ಟು ಅನುದಾನವನ್ನು ರಿಲೀಸ್‌ ಮಾಡಿದೆ, ಆದ್ರೆ ಕರ್ನಾಟಕದಲ್ಲಿ ಹಲವು ರೈಲ್ವೇ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಹೌದು. ರಾಜ್ಯಕ್ಕೆ ಆ ಹೊಸ ರೈಲು ಬಂತು, ಇಷ್ಟು ಜಿಲ್ಲೆಗೆ ಅನುಕೂಲ.. ಹೀಗೆ ದಿನಕ್ಕೊಂದು ಸುದ್ದಿ ನೋಡ್ತಾ ಇರುತ್ತೇವೆ, ಆದರೆ ಆಗಬೇಕಾದ ರೈಲ್ವೇ ಯೋಜನೆಗಳು ಎಷ್ಟಿದೆ ಗೊತ್ತಾ?, ಕೇಳಿದ್ರೆ ಶಾಕ್ ಆಗುತ್ತೆ.. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದ್ದರೂ, ನಮ್ಮ ರಾಜ್ಯದ ಪ್ರಮುಖ ರೈಲ್ವೆ ಯೋಜನೆಗಳು ಮಾತ್ರ ಇನ್ನೂ ಕಡತಗಳಲ್ಲೇ ಉಳಿದಿವೆ. ಒಂದೆಡೆ ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಮೊತ್ತ ಒಂಬತ್ತು ಪಟ್ಟು ಹೆಚ್ಚಾಗಿದೆ. ಆದರೆ, ರಾಜ್ಯದಲ್ಲಿ ಹಳಿ ಹಾಸಲು ಬೇಕಾದ ಜಾಗ ಮಾತ್ರ ಸಿಗುತ್ತಿಲ್ಲ.

ಹೌದು, ಇದು ಕೇವಲ ಅಂಕಿ-ಅಂಶಗಳ ಆಟವಲ್ಲ, ಇದು ಕನ್ನಡಿಗರ ಬಹುದಿನದ ಕನಸುಗಳ ನೈಜ ಚಿತ್ರಣ. ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೀಡಿದ ಸ್ಪೋಟಕ ಮಾಹಿತಿಯ ಪ್ರಕಾರ, ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಅತಿದೊಡ್ಡ ವಿಲನ್ ಆಗಿರುವುದು ಬೇರೇನೂ ಅಲ್ಲ, ಅದು ‘ಭೂಸ್ವಾಧೀನ ಪ್ರಕ್ರಿಯೆ’ಯಲ್ಲಿನ ವಿಳಂಬ.. ಹಾಗಾದ್ರೆ ಹಣವಿದ್ದರೂ ಕೆಲಸವಾಗುತ್ತಿಲ್ಲವೇಕೆ?, ಯಾವ್ಯಾವ ಯೋಜನೆಗಳು ನೆನೆಗುದಿಗೆ ಬಿದ್ದಿವೆ?. ನಮ್ಮ ರಾಜ್ಯದ ರೈಲ್ವೇ ಚಿತ್ರಣವನ್ನು ಸಂಪೂರ್ಣವಾಗಿ ನೋಡೋಣ ಬನ್ನಿ.

Karnataka’s railway expansion faces major delays despite record funding from the Central Government. Railway Minister Ashwini Vaishnaw reveals that out of 9,020 hectares required for multiple projects, only 5,679 hectares have been handed over by the state — leaving 3,341 hectares pending.

This video explains:
Why crucial railway projects in Karnataka are stalled
Land acquisition challenges delaying Dharmavada-Belagavi, Shivamogga-Harihar, Whitefield-Kolar, and other key routes
Central government funding increase from ₹835 Cr (UPA era) to ₹7,564 Cr (2025–26)
Role of state cooperation in completing railway projects
Impact on transportation, economy, trade, and tourism in Karnataka
📌 Watch till the end to understand the full map of stalled railway projects and their implications on Karnataka’s development.

ಕರ್ನಾಟಕದ ರೈಲ್ವೇ ಯೋಜನೆಗೆ 'ಭೂಸ್ವಾಧೀನ' ಗ್ರಹಣ; ಎಳೆ ಎಳೆಯಾಗಿ ಬಿಚ್ಚಿಟ್ಟ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ | #KarnatakaRailwayProjects #AshwiniVaishnaw #LandAcquisitionDelays #IndianRailways #RailwayFunding
▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ರೈಲ್ವೇ ಯೋಜನೆಗೆ ಗ್ರಹಣ, ಕೇಂದ್ರದಿಂದ ಅನುದಾನ ಬಂದ್ರು ಕೆಲಸ ಸ್ಥಗಿತ; ಕೇಂದ್ರ ಕೊಟ್ಟ ಕಾರಣವೇನು? | Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಭಾರತಕ್ಕೆ ಹೊಸ ಟೆನ್ಷನ್! ಗಡಿ ಪಕ್ಕಕ್ಕೆ ಬಂತು 'ಯುರೋಫೈಟರ್'! | Eurofighter Typhoon vs Rafale | Masth Magaa

ಭಾರತಕ್ಕೆ ಹೊಸ ಟೆನ್ಷನ್! ಗಡಿ ಪಕ್ಕಕ್ಕೆ ಬಂತು 'ಯುರೋಫೈಟರ್'! | Eurofighter Typhoon vs Rafale | Masth Magaa

ಪಾಕ್ ಪ್ರಧಾನಿಗೆ ಇದೇನು ಮಾಡಿದ್ರು ಪುತಿನ್..! ಸಂಧಾನಕ್ಕೆ ಹೋದವನ ಕಾರ್ಗೋ ಶಿಪ್ ಉಡೀಸ್..!

ಪಾಕ್ ಪ್ರಧಾನಿಗೆ ಇದೇನು ಮಾಡಿದ್ರು ಪುತಿನ್..! ಸಂಧಾನಕ್ಕೆ ಹೋದವನ ಕಾರ್ಗೋ ಶಿಪ್ ಉಡೀಸ್..!

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ರಿಸಲ್ಟ್ ಔಟ್ | Kerala Local Body Election Results 2025 | Suvarna News Hour

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ರಿಸಲ್ಟ್ ಔಟ್ | Kerala Local Body Election Results 2025 | Suvarna News Hour

ಆನೇಕಲ್‌ನಲ್ಲಿ ಆಕ್ರೋಶಿತರಾಗಿದ್ದಾರೆ ಅನ್ನದಾತ |Farmers in Anekal are furious as a farmer openly challenged

ಆನೇಕಲ್‌ನಲ್ಲಿ ಆಕ್ರೋಶಿತರಾಗಿದ್ದಾರೆ ಅನ್ನದಾತ |Farmers in Anekal are furious as a farmer openly challenged

ಭಾನುವಾರದ ಹರಟೆ:ಅಯೋಧ್ಯೆಯಲ್ಲಿ ಹನುಮನ ಪವಾಡ

ಭಾನುವಾರದ ಹರಟೆ:ಅಯೋಧ್ಯೆಯಲ್ಲಿ ಹನುಮನ ಪವಾಡ

"ಜನವರಿಯಲ್ಲಿ ಡಿಕೆಶಿ ಸಿಎಂ" | Messi Event Chaos | Kashmir Operation | Masth Magaa | Full News | Amar

Kerala Local Body Elections : ದೇವರ ನಾಡಲ್ಲಿ ‘ಕಮಲ’ ಕಮಾಲ್ | Narendra Modi

Kerala Local Body Elections : ದೇವರ ನಾಡಲ್ಲಿ ‘ಕಮಲ’ ಕಮಾಲ್ | Narendra Modi

ಈ ಮುಸ್ಲಿಮರು ನಮ್ಮ ಉತ್ತರ ಕರ್ನಾಟ ಹಾಳು ಮಾಡ್ಬಿಟ್ರು! ಎಲ್ಲಿ ನೋಡಿದ್ರು ಗುಂಬಜ್ ಗಳೇ.. ಸದನದಲ್ಲಿ ಯತ್ನಾಳ್ ಘರ್ಜನೆ!

ಈ ಮುಸ್ಲಿಮರು ನಮ್ಮ ಉತ್ತರ ಕರ್ನಾಟ ಹಾಳು ಮಾಡ್ಬಿಟ್ರು! ಎಲ್ಲಿ ನೋಡಿದ್ರು ಗುಂಬಜ್ ಗಳೇ.. ಸದನದಲ್ಲಿ ಯತ್ನಾಳ್ ಘರ್ಜನೆ!

ತಿರುವನಂತಪುರಂನಲ್ಲಿ ಬಿಜೆಪಿ ಇತಿಹಾಸ | Kerala Election | BJP Victory | Suvarna Party Rounds

ತಿರುವನಂತಪುರಂನಲ್ಲಿ ಬಿಜೆಪಿ ಇತಿಹಾಸ | Kerala Election | BJP Victory | Suvarna Party Rounds

Mysore Expressway Toll Lorry Scam-ಎಂಥಾ ದರಿದ್ರ ಕ್ರೈಂ ಗೊತ್ತಾ ಇದು!-ಲಂಚಕ್ಕೆ ಸರಕಾರಿ ನೌಕರರು ಸೇಲ್!

Mysore Expressway Toll Lorry Scam-ಎಂಥಾ ದರಿದ್ರ ಕ್ರೈಂ ಗೊತ್ತಾ ಇದು!-ಲಂಚಕ್ಕೆ ಸರಕಾರಿ ನೌಕರರು ಸೇಲ್!

ಏನಿದು ಶಾಂತಿ ಬಿಲ್‌? | SHANTI Bill | Nuclear Energy | Masth Magaa | Amar Prasad

ಏನಿದು ಶಾಂತಿ ಬಿಲ್‌? | SHANTI Bill | Nuclear Energy | Masth Magaa | Amar Prasad

ವಕ್ಫ್ ಕರ್ಮಕಾಂಡ! ತಿದ್ದುಪಡಿಯಿಂದಾಗಿ ಬಯಲಾಗುತ್ತಿದೆ ಭಾರಿ ಒಳ ಸಂಚು! Waqf Properties Registration l Umeed

ವಕ್ಫ್ ಕರ್ಮಕಾಂಡ! ತಿದ್ದುಪಡಿಯಿಂದಾಗಿ ಬಯಲಾಗುತ್ತಿದೆ ಭಾರಿ ಒಳ ಸಂಚು! Waqf Properties Registration l Umeed

ಕರ್ನಾಟಕಕ್ಕೆ ರೈಲ್ವೆ ಧಮಾಕಾ.! 21 ಸಾವಿರ ಕೋಟಿ ಪ್ಲಾನ್‌, 3 ಹೊಸ ರೈಲು ಮಾರ್ಗ, karnataka railway latest news

ಕರ್ನಾಟಕಕ್ಕೆ ರೈಲ್ವೆ ಧಮಾಕಾ.! 21 ಸಾವಿರ ಕೋಟಿ ಪ್ಲಾನ್‌, 3 ಹೊಸ ರೈಲು ಮಾರ್ಗ, karnataka railway latest news

ರಾಜ್ಯಕ್ಕೆ ಸಿಹಿ ಸುದ್ದಿ, 700 ಕೋಟಿ ಪ್ಲಾನ್‌, 3 ಕಡೆ ವಂದೇ ಭಾರತ್‌ ರೈಲು ನಿರ್ವಹಣೆಗೆ ಡಿಪೋ | Vijaya Karnataka

ರಾಜ್ಯಕ್ಕೆ ಸಿಹಿ ಸುದ್ದಿ, 700 ಕೋಟಿ ಪ್ಲಾನ್‌, 3 ಕಡೆ ವಂದೇ ಭಾರತ್‌ ರೈಲು ನಿರ್ವಹಣೆಗೆ ಡಿಪೋ | Vijaya Karnataka

ಡ್ರೈವರ್‌ ಇಲ್ಲದೆ ಮೆಟ್ರೋ ಓಡೋದು ಹೇಗೆ? ಏನಿದು GoA4 ಟೆಕ್ನಾಲಜಿ? ನಮ್ಮ ಮೆಟ್ರೋ ಪಿಂಕ್‌ ಲೈನ್‌! BEML Metro

ಡ್ರೈವರ್‌ ಇಲ್ಲದೆ ಮೆಟ್ರೋ ಓಡೋದು ಹೇಗೆ? ಏನಿದು GoA4 ಟೆಕ್ನಾಲಜಿ? ನಮ್ಮ ಮೆಟ್ರೋ ಪಿಂಕ್‌ ಲೈನ್‌! BEML Metro

Judge Impeachment: ಪದಚ್ಯುತಿ-ಕೈಕೂಟಕ್ಕೆ ಆರಂಭದಲ್ಲೇ ಶಾಕ್!ಮಹಾಭಿಯೋಗ ಸಾಧ್ಯವೇ ಇಲ್ಲ! ರಾಜ್ಯ ಕೈ ಸಪೋರ್ಟ್-ಆಕ್ರೋಶ

Judge Impeachment: ಪದಚ್ಯುತಿ-ಕೈಕೂಟಕ್ಕೆ ಆರಂಭದಲ್ಲೇ ಶಾಕ್!ಮಹಾಭಿಯೋಗ ಸಾಧ್ಯವೇ ಇಲ್ಲ! ರಾಜ್ಯ ಕೈ ಸಪೋರ್ಟ್-ಆಕ್ರೋಶ

Армия резко пошла в атаку / Ракеты развёрнуты на Европу

Армия резко пошла в атаку / Ракеты развёрнуты на Европу

JDS MLA Sharanagouda Kandakura | ಆಹಾರ ಇಲಾಖೆ ವಿಚಾರವಾಗಿ ಶರಣಗೌಡ ಕಂದಕೂರ ಆಕ್ರೋಶ | N18V

JDS MLA Sharanagouda Kandakura | ಆಹಾರ ಇಲಾಖೆ ವಿಚಾರವಾಗಿ ಶರಣಗೌಡ ಕಂದಕೂರ ಆಕ್ರೋಶ | N18V

ಗ್ಯಾರಂಟಿ  ತಪ್ಪು ಲೆಕ್ಕ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಮಕೈಗೊಳ್ಳಿ  । Lakshmi Hebbalkar | Assembly

ಗ್ಯಾರಂಟಿ ತಪ್ಪು ಲೆಕ್ಕ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಮಕೈಗೊಳ್ಳಿ । Lakshmi Hebbalkar | Assembly

Bengaluru Secret: ಎಲೆಕ್ಟ್ರಾನಿಕ್ ಸಿಟಿ ಟೌನ್ ಶಿಪ್ ಹೇಗಿದೆ ಗೊತ್ತಾ? ಅತಿಹೆಚ್ಚು ರೋಬೋಟ್ಸ್, ಐಟಿ-ಬಿಟಿ MNC ಗಳು!

Bengaluru Secret: ಎಲೆಕ್ಟ್ರಾನಿಕ್ ಸಿಟಿ ಟೌನ್ ಶಿಪ್ ಹೇಗಿದೆ ಗೊತ್ತಾ? ಅತಿಹೆಚ್ಚು ರೋಬೋಟ್ಸ್, ಐಟಿ-ಬಿಟಿ MNC ಗಳು!

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]