Sankranthi y.n.Hosakote 2021
Автор: GADINADU MADHYAMA ಗಡಿನಾಡು ಮಾಧ್ಯಮ
Загружено: 2021-01-14
Просмотров: 648
ವೈ ಎನ್ ಹೊಸಕೋಟೆ ಗ್ರಾಮದಲ್ಲಿ 2021 ನೇ ಸಾಲಿನ ಸಂಕ್ರಾಂತಿ ಹಬ್ಬವನ್ನು ಜನತೆ ಸಾಂಪ್ರದಾಯಿಕವಾಗಿ ಆಚರಿಸಿದರು ಭೋಗಿಯ ದಿನದಂದು ದೊಡ್ಡ ಬಾವಿ ಪ್ರದೇಶ ಮತ್ತು ಚೌಡೇಶ್ವರಿ ದೇವಾಲಯದ ಪ್ರದೇಶದಲ್ಲಿ ಭೋಗಿ ಮಂಟ ಅಂದರೆ ಭೋಗಿ ಬೆಂಕಿಹಾಕಿ ಸುತ್ತಲೂ ಕುಣಿದಾಡಿದರು ಮನೆಮನೆಯ ಮುಂದೆ ರಂಗುರಂಗಿನ ರಂಗೋಲಿ ಬಿಡಿಸಿದ್ದರು ಅದರ ಒಂದು ಝಲಕ್ ನಮ್ಮ ಗಡಿನಾಡು ಟಿವಿಯಲ್ಲಿ ನೋಡಿ
Доступные форматы для скачивания:
Скачать видео mp4
-
Информация по загрузке: