B.Tech ವಿದ್ಯಾರ್ಥಿಯ ಕಾಳು ಮೆಣಸಿನ ನರ್ಸರಿ‼️Scientific Black Pepper Nursery💥💥 @ಮನೀಶ್ ಗಾಂಭೀರ್
Автор: Sampoorna Sahaja Krishi
Загружено: 2025-08-22
Просмотров: 15159
ಮನೀಶ್ ಗಾಂಭೀರ್ B.Tech ಪದವೀಯ ನಂತರ ಕೃಷಿ ಕ್ಷೇತ್ರ ದಲ್ಲಿ ಜನರಿಗೆ ರೋಗ ರಹಿತ ಕಾಳು ಮೆಣಸಿನ ಗಿಡಗಳನ್ನು ಕೊಡಬೇಕು ಎನ್ನುವ ಮಹತ್ವಕಾಂಕ್ಷೆಯಿಂದ ತನ್ನ ಊರಿನಲ್ಲಿ ಕಾಳುಮೆಣಸು ಸಂಶೋಧನಾ ಕೇಂದ್ರಗಳ ಮಾರ್ಗದರ್ಶನದಲ್ಲಿ ಕಳುಮೆಣಸು ಸಸಿಗಳ ವೈಜ್ಞಾನಿಕ ನರ್ಸರಿ ಮಾಡಿ ವರ್ಷದಲ್ಲಿ ಸಾವಿರಾರು ರೈತರಿಗೆ ಸಸಿಯನ್ನು ವಿತರಿಸುತ್ತಿದ್ದಾರೆ ಅವರು ಉಪಯೋಗಿಸುವ ಕಾಂಪೋಸ್ಟ್ ನ ಬಗ್ಗೆ ಮಾಹಿತಿಯನ್ನು ನಿಮಗಾಗಿ ನೀಡಿದ್ದಾರೆ
For virus free Black peppar plants..
Please contact - 8281830646
Доступные форматы для скачивания:
Скачать видео mp4
-
Информация по загрузке: