#ಶೇಂಗಾ
Автор: Varsha Vlogs
Загружено: 2024-12-29
Просмотров: 1381
#ಶೇಂಗಾ ಹೋಳಿಗೆ ಮಾಡುವ ವಿಧಾನ #ಶೇಂಗಾ ಹೋಳಿಗೆ ಮಾಡುವಾಗ ಹರಿಯುತ್ತಿದೆ..? ಹೀಗೆ ಮಾಡಿ ನೋಡಿ #peanut poli # viral
Hii everyone
Welcome to my YouTube channel Varsha vlogs 7128
ಮಾಡುವ ಸಾಮಗ್ರಿಗಳು...
ಶೇಂಗಾ 2 ಬಟ್ಟಲು
ಬೆಲ್ಲ 2 ಬಟ್ಟಲು
ಬಿಳಿ ರವಾ 1/4 ಬಟ್ಟಲು
ಮೈದಾ 2ಗಟ್ಟಲು
ಬಿಳಿ ಎಳ್ಳು 4 ಚಮಚ
ಕೇವಲ ಐದೇ ಐದು ಸಾಮಗ್ರಿಗಳು ಇದ್ದರೆ ಸಾಕು ರುಚಿ ರುಚಿಯಾದ ಶೇಂಗಾ ಹೋಳಿಗೆ ಸವಿಯಲು ಸಿದ್ಧ
ಮಾಡುವ ವಿಧಾನ.....
ಹಾಯ್ ಎವರಿವನ್ ಶೇಂಗಾ ಹೋಳಿಗೆ ಹೇಗೆ ಮಾಡುವುದು ನೋಡೋಣ ಬನ್ನಿ. ಮೊದಲು ಬಾಂಡ್ಲಿಗೆ ಶೇಂಗಾ ಹುರಿದುಕೊಳ್ಳಬೇಕು ನಂತರ ಬಿಳಿ ಎಳ್ಳು ಹುರಿದುಕೊಳ್ಳಬೇಕು ಮಿಕ್ಸಿ ಜಾರಿಗೆ ಶೇಂಗಾ ಮತ್ತು ಬೆಲ್ಲ, ಬಿಳಿ ಎಳ್ಳು ಹಾಕಿ ಫೈನ್ ಪೌಡರ್ ಮಾಡ್ಕೋಬೇಕು ನಂತರ ಮೈದಾ ಹಿಟ್ಟು ಜರಡಿ ಹಿಡಿದು ಸ್ವಲ್ಪ ಬಿಳಿ ರವಾ ಹಾಕಿ ನೀರು ಹಾಕಿ ಪುರಿ ಹಿಟ್ಟಿನ ಹದಕ್ಕೆ ಕಳಿಸಬೇಕು 20 ನಿಮಿಷ ಬಿಟ್ಟು ಚೆನ್ನಾಗಿ ಮಿದ್ದಿ ವಿಡಿಯೋದಲ್ಲಿ ತೋರಿಸಿದ ಹಾಗೆ ಸ್ವಲ್ಪ ಲಟ್ಟಿಸಿ ಶೇಂಗಾ ಗುಂಡಿಯಾಗಿ ಕಟ್ಟಿಕೊಂಡು ಮೈದಾ ಹಿಟ್ಟಿನೊಳಗೆ ತುಂಬಬೇಕು ತುಂಬಿದ ನಂತರ ಲಟ್ಟಿಸಬೇಕು ತವಾ ಮೇಲೆ ಎರಡು ಬದಿಯಲ್ಲಿ ಖಡಕ್ ಆಗುವಾಗ ಅಂದರೆ ಬಿರುಸಾಗುವವರೆಗೂ ಬೇಯಿಸಿಕೊಂಡು ಆರಲು ಬಿಡಬೇಕು, ರೆಡಿಯಾದ ಹೋಳಿಗೆ ಜೊತೆ ತುಪ್ಪ ಸೇರಿಸಿ ತಿಂದರೆ ತುಂಬಾ ರುಚಿಯಾಗಿರುತ್ತದೆ
#ಶೇಂಗಾಹೋಳಿಗೆಮಾಡುವವಿಧಾನ
#ಶೇಂಗಾಹೋಳಿಗೆಮಾಡುವಾಗಹರಿಯುತ್ತಿದೆಹೀಗೆಮಾಡಿನೋಡಿ
#cookingtips
#senghaHolitips
#peanutpoli
#viral
#ಉತ್ತರಕರ್ನಾಟಕಶೈಲಿಹೋಳಿಗೆ
kadalebeleobbattu
#vijaypurstylesweetfood
#cooking
#viralvideo
##ShengaHolige,
#KadlebeejaObbattu,
#PeanutHolige
,#PeanutPoli,
#ShengaObbattu ,
#UttaraKarnatakaRecipe,
#FoodRecipe,
NorthKarnatakaRecipe, # KannadaFoodRecipes, #Northkarnatakafoodrecipes , #TastyandEasyFoodRecipes,
#DharwadFood,
#NorthKarnatakaNalapaka , #NorthKarnatakaRecipe
#NorthKarnataka Recipeln Kannada , #NorthKarnataka RecipeKannada , #UttaraKarnatakaRecipeInKannada #KannadaCooking Channel,
#KannadaVlogs , #UttaraKarnatakaRecipeKannada, #UttaraKarnatakaSpecialRecipe, #UttaraKarnatakaBreakfast Recipe , #UttaraKarnatakaAdugeRecipe, NorthKarnatakaAdugeRecipe, #VillageLifeFood,
#VillageRecipeInKannada,
#NorthKarnataka Dishes , #Cooking, #CookingAtHome,
#Cooking Tips,
#HomeCooking,
#varshavlogs7128
Thank you for watching my videos guys
Доступные форматы для скачивания:
Скачать видео mp4
-
Информация по загрузке: