ತ್ರಿಭುವನ ಜನನಿ ಜಗನ್ಮೋಹಿನಿ | ನವರಾತ್ರಿ ಪ್ರಯುಕ್ತ ಹಾಡು | Tribhuvana Janani Jaganmohini |
Автор: Panchu pb
Загружено: 2025-09-22
Просмотров: 19930
Join this channel
ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ
ಸದಸ್ಯರಾಗಿ
👇👇👇👇👇👇👇👇 👇👇👇
/ @panchupb
Online Class enquiries :
[email protected]
Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇
Instagram - / panchu_pb
Youtube - / @panchupb
Facebook - / piano.pb.7
ಸಾಹಿತ್ಯ
ತ್ರಿಭುವನ ಜನನಿ ಜಗನ್ಮೋಹಿನಿ
ಅಭಯಪ್ರದಾಯಿನಿ ಪಾವನಿ ಪಾಹಿ ಮಾಂ
ಕರುಣಾಕರಿ ಶಂಕರಿ ದೇವಿ || ಪಂ.ಅ ||
ಪಾರ್ವತಿ ಪರಮೇಶ್ವರಿ ದಯಾಕರಿ
ವರಸತಿ ಕಲ್ಯಾಣಿ ಪರಶಿವೆ ಫಣಿವೇಣಿ
ಸ್ವರಹರ ನಿಜರಾಣಿ ಪರಮ ಗುಣಮಣಿ
ವಾರಿಜ ಸಂಜಾತೆ ವಾಂಛಿತ ಫಲದಾತೆ || 1 ||
ವರಶುಭ ಗಾತ್ರೆ ನೀರಜ ನೇತ್ರೆ
ಸುರವರ ಸೇವಿತೆ ಗಿರಿಜೆ ಪರಂಜ್ಯೋತೆ
ಗೌರಿ ಜಗನ್ಮಾತೆ ಸುಜನ ಸಂಪ್ರೀತೆ
ವಾರಿಜ ಸಂಜಾತೆ ವಾಂಛಿತ ಫಲದಾತೆ || 2 ||
#tribhuvanajananijaganmohinisong #tribhuvanajananisong #devisong2025 #navaratrispecial #navaratri2025 #panchupb
Доступные форматы для скачивания:
Скачать видео mp4
-
Информация по загрузке: