#ಅದ್ಭುತ
Автор: Madhusudana Alewooraya
Загружено: 2020-07-10
Просмотров: 50518
#2004 ರಲ್ಲಿ ಕಲ್ಕೂರ ಪ್ರತಿಷ್ಟಾನದವರು ಅಯೋಜಿಸಿದ ದಿ.ಮಲ್ಪೆ ಶಂಕರನಾರಾಯಣ ಸಾಮಗರ ಸಂಸ್ಮರಣೆಯಲ್ಲಿ ತಾಳಮದ್ದಳೆ"ಉತ್ತರನ ಪೌರುಷ".
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಪದ್ಯಾಣ ಗಣಪತಿ ಭಟ್-ಮದ್ದಳೆ-ಪದ್ಯಾಣ ಶಂಕರನಾರಾಯಣ ಭಟ್-ಚೆಂಡೆ-ಶಂಕರ ಭಟ್ ಕಲ್ಮಡ್ಕ-ಚಕ್ರತಾಳ-ಹರಿಶ್ಚಂದ್ರ ನಾಯ್ಗ.
#ಮುಮ್ಮೇಳದಲ್ಲಿ-ಉತ್ತರ:ಕುಂಬ್ಳೆ ಸುಂದರ ರಾವ್-ಚರರು-ಬಂಟ್ವಾಳ ಜಯರಾಮ ಆಚಾರ್ಯ-ಉತ್ತರೆ-ಮಲ್ಪೆ.ಲಕ್ಷ್ಮೀನಾರಾಯಣ ಸಾಮಗ-ಬ್ರಹನ್ನಳೆ-ಡಾ.ಮಾಳ ಪ್ರಭಾಕರ ಜೋಶಿ.
#ವೀಡಿಯೋ ಕೃಪೆ ಮತ್ತು ಚಿತ್ರೀಕರಣ-ರವಿ ಭಟ್ ಮಂಗಳೂರು.#
Доступные форматы для скачивания:
Скачать видео mp4
-
Информация по загрузке: